ಯೂಸುಫ್ · 60/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
فَإِن لَّمْ تَأْتُونِي بِهِ فَلَا كَيْلَ لَكُمْ عِندِي وَلَا تَقْرَبُونِ ۝٦٠
Fa il lam taatoonee bihee falaa kaila lakum `indee wa laa taqraboon
📖 ಕನ್ನಡ ಅರ್ಥ
ನೀವೇನಾದರೂ ಅವನನ್ನು ನನ್ನ ಬಳಿಗೆ ಕರೆತರದಿದ್ದರೆ ನಿಮಗೆ ನನ್ನ ಬಳಿ ಧಾನ್ಯವಿಲ್ಲ. ಮಾತ್ರವಲ್ಲ ನೀವು ನನ್ನ ಹತ್ತಿರ ಸುಳಿಯುವುದೂ ಬೇಡ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 58-62 — ಸೂರಾ ಯೂಸುಫ್

58وَجَاءَ إِخْوَةُ يُوسُفَ فَدَخَلُوا عَلَيْهِ فَعَرَفَهُمْ وَهُمْ لَهُ مُنكِرُونَ
(ಬರಗಾಲ ಬಂದಾಗ) ಯೂಸುಫ್‌ರವರ ಸಹೋದರರು (ಈಜಿಪ್ಟಿಗೆ) ಬಂದರು ಮತ್ತು ಅವರ ಮುಂದೆ ಹಾಜರಾದರು. ಆಗ ಯೂಸುಫ್‌ರವರು ಅವರನ್ನು ಗುರುತಿಸಿಕೊಂಡರು ಆದರೆ ಅವರು ಅವರನ್ನು ಗುರುತಿಸಲಿಲ್ಲ.
59وَلَمَّا جَهَّزَهُم بِجَهَازِهِمْ قَالَ ائْتُونِي بِأَخٍ لَّكُم مِّنْ أَبِيكُمْ ۚ أَلَا تَرَوْنَ أَنِّي أُوفِي الْكَيْلَ وَأَنَا خَيْرُ الْمُنزِلِينَ
ಮತ್ತು ಯೂಸುಫ್‌ರವರು ಅವರ ಸಾಮಾನು ಸರಂಜಾಮುಗಳನ್ನು ಸಿದ್ಧಪಡಿಸಿ ಕೊಟ್ಟಾಗ ಹೇಳಿದರು: ನೀವು ನಿಮ್ಮ ತಂದೆಯ ಕಡೆಯ ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅಳತೆಯನ್ನು ಪರಿಪೂರ್ಣವಾಗಿ ನೀಡುವವನೆಂದೂ ಅತ್ತುö್ಯತ್ತಮವಾಗಿ ಸತ್ಕರಿಸುವವನೆಂದೂ ನೀವು ಕಂಡಿಲ್ಲವೇ?
60فَإِن لَّمْ تَأْتُونِي بِهِ فَلَا كَيْلَ لَكُمْ عِندِي وَلَا تَقْرَبُونِ
ನೀವೇನಾದರೂ ಅವನನ್ನು ನನ್ನ ಬಳಿಗೆ ಕರೆತರದಿದ್ದರೆ ನಿಮಗೆ ನನ್ನ ಬಳಿ ಧಾನ್ಯವಿಲ್ಲ. ಮಾತ್ರವಲ್ಲ ನೀವು ನನ್ನ ಹತ್ತಿರ ಸುಳಿಯುವುದೂ ಬೇಡ.
61قَالُوا سَنُرَاوِدُ عَنْهُ أَبَاهُ وَإِنَّا لَفَاعِلُونَ
ಅವರು ಹೇಳಿದರು; ಶೀಘ್ರವೇ ಅವನನ್ನು ಕಳುಹಿಸಲಿಕ್ಕಾಗಿ ನಾವು ಅವನ ತಂದೆಯನ್ನು ಒಲಿಸುವೆವು ಮತ್ತು ನಾವು ಹೀಗೆ ಮಾಡಿಯೇ ತೀರುವೆವು.
62وَقَالَ لِفِتْيَانِهِ اجْعَلُوا بِضَاعَتَهُمْ فِي رِحَالِهِمْ لَعَلَّهُمْ يَعْرِفُونَهَا إِذَا انقَلَبُوا إِلَىٰ أَهْلِهِمْ لَعَلَّهُمْ يَرْجِعُونَ
ಯೂಸುಫ್‌ರವರು ತನ್ನ ಸೇವಕರಿಗೆ ಹೇಳಿದರು; ಅವರು ಕೊಟ್ಟ ಧನವನ್ನು ಅವರ ಚೀಲಗಳಲ್ಲೇ ಇರಿಸಿರಿ. ಅವರು ತಮ್ಮ ಪರಿವಾರದ ಬಳಿ ಮರಳಿ ಹೋದಾಗ ಅದನ್ನು ಗುರುತಿಸಿಕೊಂಡು(ಬಹುಶಃ ಇದರ ಕಾರಣ) ಮರಳಿ ಬರಬಹುದು.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
60ಆಯತ್

ಅನುವಾದ — ಯೂಸುಫ್ 60

ಸೂರಾ ಯೂಸುಫ್ ಆಯತ್ 60 - ಓದಿ, ಆಲಿಸಿ, ಅನುವಾದ, ಕನ್ನಡ : ನೀವೇನಾದರೂ ಅವನನ್ನು ನನ್ನ ಬಳಿಗೆ ಕರೆತರದಿದ್ದರೆ ನಿಮಗೆ ನನ್ನ ಬಳಿ ಧಾನ್ಯವಿಲ್ಲ. ಮಾತ್ರವಲ್ಲ…

ಸೂರಾ ಆಯತ್ 60/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 58–62. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers