ಅಲ್-ಇಸ್ರಾ · 32/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَلَا تَقْرَبُوا الزِّنَا ۖ إِنَّهُ كَانَ فَاحِشَةً وَسَاءَ سَبِيلًا ۝٣٢
Wa laa taqrabuz zinaaa innahoo kaana faahishatanw wa saaa`a sabeelaa
📖 ಕನ್ನಡ ಅರ್ಥ
ನೀವು ವ್ಯಾಭಿಚಾರದ ಸಮೀಪಕ್ಕೂ ಸುಳಿಯ ಬೇಡಿರಿ. ಏಕೆಂದರೆ ಅದು ಅಶ್ಲೀಲ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 30-34 — ಸೂರಾ ಅಲ್-ಇಸ್ರಾ

30إِنَّ رَبَّكَ يَبْسُطُ الرِّزْقَ لِمَن يَشَاءُ وَيَقْدِرُ ۚ إِنَّهُ كَانَ بِعِبَادِهِ خَبِيرًا بَصِيرًا
ನಿಶ್ಚಯವಾಗಿಯು ನಿಮ್ಮ ಪ್ರಭುವು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಸ್ತರಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ನಿಜವಾಗಿಯು ಅವನು ತನ್ನ ದಾಸರ ವಿಚಾರದಲ್ಲಿ ಅರಿವುಳ್ಳವನು, ಚೆನ್ನಾಗಿ ನೋಡುವವನು ಆಗಿದ್ದಾನೆ.
31وَلَا تَقْتُلُوا أَوْلَادَكُمْ خَشْيَةَ إِمْلَاقٍ ۖ نَّحْنُ نَرْزُقُهُمْ وَإِيَّاكُمْ ۚ إِنَّ قَتْلَهُمْ كَانَ خِطْئًا كَبِيرًا
ನೀವು ನಿಮ್ಮ ಮಕ್ಕಳನ್ನು ದಾರಿದ್ರö್ಯದ ಭೀತಿಯಿಂದ ಕೊಲ್ಲಬೇಡಿರಿ. ನಾವು ಅವರಿಗೂ ಆಹಾರ ನೀಡುತ್ತೇವೆ ಮತ್ತು ನಿಮಗೂ ಸಹ ನಿಸ್ಸಂಶಯವಾಗಿಯು ಅವರನ್ನು ಕೊಲ್ಲುವುದು ಮಹಾಅಪರಾಧವಾಗಿದೆ.
32وَلَا تَقْرَبُوا الزِّنَا ۖ إِنَّهُ كَانَ فَاحِشَةً وَسَاءَ سَبِيلًا
ನೀವು ವ್ಯಾಭಿಚಾರದ ಸಮೀಪಕ್ಕೂ ಸುಳಿಯ ಬೇಡಿರಿ. ಏಕೆಂದರೆ ಅದು ಅಶ್ಲೀಲ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗವಾಗಿದೆ.
33وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ۗ وَمَن قُتِلَ مَظْلُومًا فَقَدْ جَعَلْنَا لِوَلِيِّهِ سُلْطَانًا فَلَا يُسْرِف فِّي الْقَتْلِ ۖ إِنَّهُ كَانَ مَنصُورًا
ನೀವು ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಎಂದಿಗೂ ಅನ್ಯಾಯವಾಗಿ ವಧಿಸಬೇಡಿರಿ. ಇನ್ನು ಯಾರಾದರೂ ಅನ್ಯಾಯಕ್ಕೊಳಗಾಗಿ ವಧಿಸಲ್ಪಟ್ಟರೆ ನಾವು ಅವನ ವಾರೀಸುದಾರರಿಗೆ ಪ್ರತಿಕಾರದ ಅಧಿಕಾರ ಕೊಟ್ಟಿದ್ದೇವೆ. ಅದರೆ ಅವನು ಕೊಲ್ಲುವುದರಲ್ಲಿ ಅತಿಕ್ರಮವನ್ನು ತೋರದಿರಲಿ. ನಿಸ್ಸಂಶಯವಾಗಿಯೂ (ಪ್ರತೀಕಾರದ ಮೂಲಕ) ಅವನು ಸಹಾಯ ನೀಡಲ್ಪಟ್ಟಿದ್ದಾನೆ.
34وَلَا تَقْرَبُوا مَالَ الْيَتِيمِ إِلَّا بِالَّتِي هِيَ أَحْسَنُ حَتَّىٰ يَبْلُغَ أَشُدَّهُ ۚ وَأَوْفُوا بِالْعَهْدِ ۖ إِنَّ الْعَهْدَ كَانَ مَسْئُولًا
ಅನಾಥನ ಸೊತ್ತನ್ನು ಅತ್ಯುತ್ತಮ ರೀತಿಯಲ್ಲೇ ಹೊರತು ಸಮೀಪಿಸಬೇಡಿರಿ. ಅವನು ಪ್ರಾಯಕ್ಕೆ ತಲುಪುವ ತನಕ ಮತ್ತು ನೀವು ಒಪ್ಪಂದವನ್ನು ಪೂರ್ತಿಗೊಳಿಸಿರಿ. ಖಂಡಿತವಾಗಿಯು ನೀವು ಒಪ್ಪಂದದ ಕುರಿತು ವಿಚಾರಿಸಲ್ಪಡುವಿರಿ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
32ಆಯತ್

ಅನುವಾದ — ಅಲ್-ಇಸ್ರಾ 32

ಸೂರಾ ಅಲ್-ಇಸ್ರಾ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ವ್ಯಾಭಿಚಾರದ ಸಮೀಪಕ್ಕೂ ಸುಳಿಯ ಬೇಡಿರಿ. ಏಕೆಂದರೆ ಅದು ಅಶ್ಲೀಲ ಕಾರ್ಯ ಮತ್ತು…

ಸೂರಾ ಆಯತ್ 32/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 30–34. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers