ಅಲ್-ಇಸ್ರಾ · 87/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
إِلَّا رَحْمَةً مِّن رَّبِّكَ ۚ إِنَّ فَضْلَهُ كَانَ عَلَيْكَ كَبِيرًا ۝٨٧
Illaa rahmatam mir Rabbik; inna fadlahoo kaana `alaika kabeeraa
📖 ಕನ್ನಡ ಅರ್ಥ
ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಜವಾಗಿಯೂ ನಿಮ್ಮ ಮೇಲೆ ಅವನ ಮಹಾ ಅನುಗ್ರಹವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 85-89 — ಸೂರಾ ಅಲ್-ಇಸ್ರಾ

85وَيَسْأَلُونَكَ عَنِ الرُّوحِ ۖ قُلِ الرُّوحُ مِنْ أَمْرِ رَبِّي وَمَا أُوتِيتُم مِّنَ الْعِلْمِ إِلَّا قَلِيلًا
ಅವರು (ಸತ್ಯನಿಷೇಧಿಗಳು) ನಿಮ್ಮೊಡನೆ ಆತ್ಮದ ಕುರಿತು ವಿಚಾರಿಸುತ್ತಾರೆ. ಉತ್ತರಿಸಿರಿ: ‘ಆತ್ಮವು' ನನ್ನ ಪ್ರಭುವಿನ ಆಜ್ಞೆಯಿಂದಾಗಿರುತ್ತದೆ ಮತ್ತು ನಿಮಗೆ ಅತ್ಯಲ್ಪವೇ ಜ್ಞಾನವನ್ನು ನೀಡಲಾಗಿದೆ.
86وَلَئِن شِئْنَا لَنَذْهَبَنَّ بِالَّذِي أَوْحَيْنَا إِلَيْكَ ثُمَّ لَا تَجِدُ لَكَ بِهِ عَلَيْنَا وَكِيلًا
ನಾವು ಇಚ್ಛಿಸಿರುತ್ತಿದ್ದರೆ ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸಂದೇಶವನ್ನು ಕಸಿದುಕೊಳ್ಳುತ್ತಿದ್ದೆವು. ಅನಂತರ ಅದಕ್ಕಾಗಿ ನಮ್ಮ ವಿರುದ್ಧ ನೀವು ಯಾವ ಬೆಂಬಲಿಗನನ್ನು ಪಡೆಯಲಾರಿರಿ.
87إِلَّا رَحْمَةً مِّن رَّبِّكَ ۚ إِنَّ فَضْلَهُ كَانَ عَلَيْكَ كَبِيرًا
ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಜವಾಗಿಯೂ ನಿಮ್ಮ ಮೇಲೆ ಅವನ ಮಹಾ ಅನುಗ್ರಹವಿದೆ.
88قُل لَّئِنِ اجْتَمَعَتِ الْإِنسُ وَالْجِنُّ عَلَىٰ أَن يَأْتُوا بِمِثْلِ هَٰذَا الْقُرْآنِ لَا يَأْتُونَ بِمِثْلِهِ وَلَوْ كَانَ بَعْضُهُمْ لِبَعْضٍ ظَهِيرًا
ಹೇಳಿರಿ: ಸಕಲ ಮನುಷ್ಯರು ಮತ್ತು ಯಕ್ಷಗಳು ಒಟ್ಟು ಸೇರಿ ಈ ಕುರ್‌ಆನ್‌ನಂತಹದ್ದನ್ನು ತರಲು ಬಯಸಿದರೂ ಅವರು ಅದರಂತಹದ್ದನ್ನು ತರಲಾರರು. ಅವರು ಪರಸ್ಪರ ಸಹಾಯಕರಾದರೂ ಸರಿಯೇ.
89وَلَقَدْ صَرَّفْنَا لِلنَّاسِ فِي هَٰذَا الْقُرْآنِ مِن كُلِّ مَثَلٍ فَأَبَىٰ أَكْثَرُ النَّاسِ إِلَّا كُفُورًا
ನಾವು ಈ ಕುರ್‌ಆನಿನಲ್ಲಿ ಜನರಿಗಾಗಿ ವಿವಿಧ ರೀತಿಯ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ. ಆದರೆ ಅಧಿಕ ಜನರು ನಿಷೇಧವನ್ನು ಕೈಗೊಂಡರು.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
87ಆಯತ್

ಅನುವಾದ — ಅಲ್-ಇಸ್ರಾ 87

ಸೂರಾ ಅಲ್-ಇಸ್ರಾ ಆಯತ್ 87 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಜವಾಗಿಯೂ ನಿಮ್ಮ ಮೇಲೆ ಅವನ ಮಹಾ ಅನುಗ್ರಹವಿದೆ.

ಸೂರಾ ಆಯತ್ 87/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 85–89. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers