ಮರ್ಯಮ್ · 9/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
قَالَ كَذَٰلِكَ قَالَ رَبُّكَ هُوَ عَلَيَّ هَيِّنٌ وَقَدْ خَلَقْتُكَ مِن قَبْلُ وَلَمْ تَكُ شَيْئًا ۝٩
Qaala kazaalika qaala Rabbuka huwa `alaiya haiyinunw wa qad khalaqtuka min qablu wa lam taku shai`aa
📖 ಕನ್ನಡ ಅರ್ಥ
(ಅಲ್ಲಾಹ್À): ಹೇಳಿದನು ಹಾಗೆಯೇ ಆಗುವುದು. ನಿಮ್ಮ ಪ್ರಭು ಇದು ನನ್ನ ಪಾಲಿಗೆ ಬಹಳ ಸುಲಭವಾಗಿದೆ. ಮತ್ತು ಸ್ವತಃ ನೀನು ಏನೂ ಆಗಿರದಂತಹ ಸಂದರ್ಭದಲ್ಲಿ ನಾನು ನಿನ್ನನ್ನು ಸೃಷ್ಟಿಸಿದ್ದೇನೆಂದು ಹೇಳಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಮರ್ಯಮ್

7يَا زَكَرِيَّا إِنَّا نُبَشِّرُكَ بِغُلَامٍ اسْمُهُ يَحْيَىٰ لَمْ نَجْعَل لَّهُ مِن قَبْلُ سَمِيًّا
ಓ ಝಕರಿಯ್ಯಾ! ನಾವು ನಿನಗೆ ಒಬ್ಬ ಪುತ್ರನ ಶುಭವಾರ್ತೆಯನ್ನು ನೀಡುತ್ತಿದ್ದೇವೆ. ಅವನ ಹೆಸರು “ಯಾಹ್ಯಾ” ಎಂದಾಗಿರುತ್ತದೆ. ಇದಕ್ಕೆ ಮೊದಲು ನಾವು ಈ ಹೆಸರಿರುವ ಯಾರನ್ನೂ ಸೃಷ್ಟಿಸಿಲ್ಲ.
8قَالَ رَبِّ أَنَّىٰ يَكُونُ لِي غُلَامٌ وَكَانَتِ امْرَأَتِي عَاقِرًا وَقَدْ بَلَغْتُ مِنَ الْكِبَرِ عِتِيًّا
ಝಕರಿಯ್ಯಾ ಹೇಳಿದರು: ಓ ನನ್ನ ಪ್ರಭು! ನನ್ನ ಪತ್ನಿಯು ಬಂಜೆಯಾಗಿದ್ದು ಹಾಗು ನಾನು ವೃದ್ಧಾಪ್ಯದ ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿರುವಾಗ ನನಗೆ ಮಗುವಾಗುವುದಾದರೂ ಹೇಗೆ?
9قَالَ كَذَٰلِكَ قَالَ رَبُّكَ هُوَ عَلَيَّ هَيِّنٌ وَقَدْ خَلَقْتُكَ مِن قَبْلُ وَلَمْ تَكُ شَيْئًا
(ಅಲ್ಲಾಹ್À): ಹೇಳಿದನು ಹಾಗೆಯೇ ಆಗುವುದು. ನಿಮ್ಮ ಪ್ರಭು ಇದು ನನ್ನ ಪಾಲಿಗೆ ಬಹಳ ಸುಲಭವಾಗಿದೆ. ಮತ್ತು ಸ್ವತಃ ನೀನು ಏನೂ ಆಗಿರದಂತಹ ಸಂದರ್ಭದಲ್ಲಿ ನಾನು ನಿನ್ನನ್ನು ಸೃಷ್ಟಿಸಿದ್ದೇನೆಂದು ಹೇಳಿದನು.
10قَالَ رَبِّ اجْعَل لِّي آيَةً ۚ قَالَ آيَتُكَ أَلَّا تُكَلِّمَ النَّاسَ ثَلَاثَ لَيَالٍ سَوِيًّا
ಝಕರಿಯ್ಯಾ ಪ್ರಾರ್ಥಿಸಿದರು. ಓ ನನ್ನ ಪ್ರಭುವೇ, ನನಗೆ ಯಾವುದಾದರೂ ಸಂಕೇತವನ್ನು ನಿಶ್ಚಯಿಸು. ಹೇಳಲಾಯಿತು: ನೀನು ಆರೋಗ್ಯವಂತನಾಗಿದ್ದರು ಸಹ ಜನರೊಂದಿಗೆ ಮೂರು ರಾತ್ರಿಗಳವರೆಗೆ ಮಾತನಾಡಲಾಗ ದಿರುವುದೇ ನಿನಗಿರುವ ಸಂಕೇತವಾಗಿದೆ.
11فَخَرَجَ عَلَىٰ قَوْمِهِ مِنَ الْمِحْرَابِ فَأَوْحَىٰ إِلَيْهِمْ أَن سَبِّحُوا بُكْرَةً وَعَشِيًّا
ತರುವಾಯ ಝಕರಿಯ್ಯಾ ತಮ್ಮ ಪ್ರರ್ಥನಾ ಕೋಣೆಯಿಂದ ತಮ್ಮ ಜನಾಂಗದ ಬಳಿಗೆ ಬಂದರು. ನೀವು ಸಂಜೆ ಮುಂಜಾನೆಯ ಸಮಯದಲ್ಲಿ (ಅಲ್ಲಾಹನ) ಪಾವಿತ್ರö್ಯ ಸ್ತುತಿಸುತ್ತಿರಿ ಎಂದು ಸನ್ನೆ ಮೂಲಕ ಸೂಚಿಸಿದರು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
9ಆಯತ್

ಅನುವಾದ — ಮರ್ಯಮ್ 9

ಸೂರಾ ಮರ್ಯಮ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : (ಅಲ್ಲಾಹ್À): ಹೇಳಿದನು ಹಾಗೆಯೇ ಆಗುವುದು. ನಿಮ್ಮ ಪ್ರಭು ಇದು ನನ್ನ ಪಾಲಿಗೆ ಬಹಳ…

ಸೂರಾ ಆಯತ್ 9/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers