ಮರ್ಯಮ್ · 8/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
قَالَ رَبِّ أَنَّىٰ يَكُونُ لِي غُلَامٌ وَكَانَتِ امْرَأَتِي عَاقِرًا وَقَدْ بَلَغْتُ مِنَ الْكِبَرِ عِتِيًّا ۝٨
Qaala Rabbi annaa yakoonu lee ghulaamunw wa kaanatim ra atee aaqiranw wa qad balaghtu minal kibari `itiyyaa
📖 ಕನ್ನಡ ಅರ್ಥ
ಝಕರಿಯ್ಯಾ ಹೇಳಿದರು: ಓ ನನ್ನ ಪ್ರಭು! ನನ್ನ ಪತ್ನಿಯು ಬಂಜೆಯಾಗಿದ್ದು ಹಾಗು ನಾನು ವೃದ್ಧಾಪ್ಯದ ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿರುವಾಗ ನನಗೆ ಮಗುವಾಗುವುದಾದರೂ ಹೇಗೆ?

🎧 ಆಲಿಸಿ


📜 ಆಯತ್ 6-10 — ಸೂರಾ ಮರ್ಯಮ್

6يَرِثُنِي وَيَرِثُ مِنْ آلِ يَعْقُوبَ ۖ وَاجْعَلْهُ رَبِّ رَضِيًّا
ಅವನು ನನ್ನ ವಾರೀಸುದಾರನೂ, ಯಾಕೂಬರವರ ಸಂತತಿಗಳ ಉತ್ತರಾಧಿಕಾರಿಯೂ ಆಗಿರಲಿ ಮತ್ತು ಓ ನನ್ನ ಪ್ರಭುವೇ, ಅವನನ್ನು ನೀನು ಪ್ರೀತಿ ಪಾತ್ರನನ್ನಾಗಿ ಮಾಡು.
7يَا زَكَرِيَّا إِنَّا نُبَشِّرُكَ بِغُلَامٍ اسْمُهُ يَحْيَىٰ لَمْ نَجْعَل لَّهُ مِن قَبْلُ سَمِيًّا
ಓ ಝಕರಿಯ್ಯಾ! ನಾವು ನಿನಗೆ ಒಬ್ಬ ಪುತ್ರನ ಶುಭವಾರ್ತೆಯನ್ನು ನೀಡುತ್ತಿದ್ದೇವೆ. ಅವನ ಹೆಸರು “ಯಾಹ್ಯಾ” ಎಂದಾಗಿರುತ್ತದೆ. ಇದಕ್ಕೆ ಮೊದಲು ನಾವು ಈ ಹೆಸರಿರುವ ಯಾರನ್ನೂ ಸೃಷ್ಟಿಸಿಲ್ಲ.
8قَالَ رَبِّ أَنَّىٰ يَكُونُ لِي غُلَامٌ وَكَانَتِ امْرَأَتِي عَاقِرًا وَقَدْ بَلَغْتُ مِنَ الْكِبَرِ عِتِيًّا
ಝಕರಿಯ್ಯಾ ಹೇಳಿದರು: ಓ ನನ್ನ ಪ್ರಭು! ನನ್ನ ಪತ್ನಿಯು ಬಂಜೆಯಾಗಿದ್ದು ಹಾಗು ನಾನು ವೃದ್ಧಾಪ್ಯದ ಅತ್ಯಂತ ದುರ್ಬಲ ಸ್ಥಿತಿಗೆ ತಲುಪಿರುವಾಗ ನನಗೆ ಮಗುವಾಗುವುದಾದರೂ ಹೇಗೆ?
9قَالَ كَذَٰلِكَ قَالَ رَبُّكَ هُوَ عَلَيَّ هَيِّنٌ وَقَدْ خَلَقْتُكَ مِن قَبْلُ وَلَمْ تَكُ شَيْئًا
(ಅಲ್ಲಾಹ್À): ಹೇಳಿದನು ಹಾಗೆಯೇ ಆಗುವುದು. ನಿಮ್ಮ ಪ್ರಭು ಇದು ನನ್ನ ಪಾಲಿಗೆ ಬಹಳ ಸುಲಭವಾಗಿದೆ. ಮತ್ತು ಸ್ವತಃ ನೀನು ಏನೂ ಆಗಿರದಂತಹ ಸಂದರ್ಭದಲ್ಲಿ ನಾನು ನಿನ್ನನ್ನು ಸೃಷ್ಟಿಸಿದ್ದೇನೆಂದು ಹೇಳಿದನು.
10قَالَ رَبِّ اجْعَل لِّي آيَةً ۚ قَالَ آيَتُكَ أَلَّا تُكَلِّمَ النَّاسَ ثَلَاثَ لَيَالٍ سَوِيًّا
ಝಕರಿಯ್ಯಾ ಪ್ರಾರ್ಥಿಸಿದರು. ಓ ನನ್ನ ಪ್ರಭುವೇ, ನನಗೆ ಯಾವುದಾದರೂ ಸಂಕೇತವನ್ನು ನಿಶ್ಚಯಿಸು. ಹೇಳಲಾಯಿತು: ನೀನು ಆರೋಗ್ಯವಂತನಾಗಿದ್ದರು ಸಹ ಜನರೊಂದಿಗೆ ಮೂರು ರಾತ್ರಿಗಳವರೆಗೆ ಮಾತನಾಡಲಾಗ ದಿರುವುದೇ ನಿನಗಿರುವ ಸಂಕೇತವಾಗಿದೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
8ಆಯತ್

ಅನುವಾದ — ಮರ್ಯಮ್ 8

ಸೂರಾ ಮರ್ಯಮ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಝಕರಿಯ್ಯಾ ಹೇಳಿದರು: ಓ ನನ್ನ ಪ್ರಭು! ನನ್ನ ಪತ್ನಿಯು ಬಂಜೆಯಾಗಿದ್ದು ಹಾಗು ನಾನು…

ಸೂರಾ ಆಯತ್ 8/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 6–10. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers