ತಾಹಾ · 102/135
ಅನುವಾದ ಉಚ್ಚಾರಣೆ — ಸೂರಾ ತಾಹಾ
يَوْمَ يُنفَخُ فِي الصُّورِ ۚ وَنَحْشُرُ الْمُجْرِمِينَ يَوْمَئِذٍ زُرْقًا ۝١٠٢
Yawma yunfakhu fissoori wa nahshurul mujrimeena Yawma `izin zurqaa
📖 ಕನ್ನಡ ಅರ್ಥ
ಕಹಳೆ ಮೊಳಗುವ ದಿನ ನಾವು ಅಪರಾಧಿಗಳನ್ನು (ಭಯಭೀತಿಯ ನಿಮಿತ್ತ) ನೀಲಿ ನೇತ್ರಗಳೊಂದಿಗೆ ಒಟ್ಟುಗೂಡಿಸುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 100-104 — ಸೂರಾ ತಾಹಾ

100مَّنْ أَعْرَضَ عَنْهُ فَإِنَّهُ يَحْمِلُ يَوْمَ الْقِيَامَةِ وِزْرًا
ಯಾರು ಅದರಿಂದ ವಿಮುಖನಾಗುತ್ತಾನೋ ಅವನು ನಿಶ್ಚಯವಾಗಿಯೂ ಪುನರುತ್ಥಾನದ ದಿನದಂದು ಪಾಪದ ಭಾರವನ್ನು ಹೊರುವನು.
101خَالِدِينَ فِيهِ ۖ وَسَاءَ لَهُمْ يَوْمَ الْقِيَامَةِ حِمْلًا
ಅವರು ಅದರಲ್ಲಿ ಶಾಶ್ವತವಾಗಿರುವರು ಮತ್ತು ಅವರಿಗೆ ಪುನರುತ್ಥಾನದ ದಿನದಂದು ನಿಕೃಷ್ಟ ಭಾರವಿರುವುದು.
102يَوْمَ يُنفَخُ فِي الصُّورِ ۚ وَنَحْشُرُ الْمُجْرِمِينَ يَوْمَئِذٍ زُرْقًا
ಕಹಳೆ ಮೊಳಗುವ ದಿನ ನಾವು ಅಪರಾಧಿಗಳನ್ನು (ಭಯಭೀತಿಯ ನಿಮಿತ್ತ) ನೀಲಿ ನೇತ್ರಗಳೊಂದಿಗೆ ಒಟ್ಟುಗೂಡಿಸುವೆವು.
103يَتَخَافَتُونَ بَيْنَهُمْ إِن لَّبِثْتُمْ إِلَّا عَشْرًا
ಅವರು ಪರಸ್ಪರ ಪಿಸುಮಾತಿನಲ್ಲಿ: ನೀವು (ಭೂಲೋಕದಲ್ಲಿ) ಕೇವಲ ಹತ್ತು ದಿನಗಳಷ್ಟೇ ತಂಗಿರುವಿರಿ, ಎಂದು ಹೇಳುವರು.
104نَّحْنُ أَعْلَمُ بِمَا يَقُولُونَ إِذْ يَقُولُ أَمْثَلُهُمْ طَرِيقَةً إِن لَّبِثْتُمْ إِلَّا يَوْمًا
ಅವರು ಹೇಳುತ್ತಿರುವುದರ ವಾಸ್ತವಿಕತೆಯನ್ನು ನಾವು ಚೆನ್ನಾಗಿ ಬಲ್ಲೆವು. ಅವರ ಪೈಕಿ ಅತ್ಯುತ್ತಮ ಸಲಹೆಗಾರ: “ನೀವು ಕೇವಲ ಒಂದು ದಿನ ಮಾತ್ರ ತಂಗಿದ್ದೀರಿ”, ಎನ್ನುವರು.
ತಾಹಾಕುರಾನ್ ಸೂಚಿ
135ಆಯತ್
MeccanRevelation
102ಆಯತ್

ಅನುವಾದ — ತಾಹಾ 102

ಸೂರಾ ತಾಹಾ ಆಯತ್ 102 - ಓದಿ, ಆಲಿಸಿ, ಅನುವಾದ, ಕನ್ನಡ : ಕಹಳೆ ಮೊಳಗುವ ದಿನ ನಾವು ಅಪರಾಧಿಗಳನ್ನು (ಭಯಭೀತಿಯ ನಿಮಿತ್ತ) ನೀಲಿ ನೇತ್ರಗಳೊಂದಿಗೆ ಒಟ್ಟುಗೂಡಿಸುವೆವು.

ಸೂರಾ ಆಯತ್ 102/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 100–104. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers