ತಾಹಾ · 116/135
ಅನುವಾದ ಉಚ್ಚಾರಣೆ — ಸೂರಾ ತಾಹಾ
وَإِذْ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ أَبَىٰ ۝١١٦
Wa iz qulnaa lilma laaa`ikatis judoo li Aadama fasajadooo illaaa Iblees; abaa
📖 ಕನ್ನಡ ಅರ್ಥ
ನಾವು ಮಲಕ್‌ಗಳಿಗೆ ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂದರ್ಭ: ಆಗ ಇಬ್‌ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ನಿರಾಕರಿಸಿಬಿಟ್ಟನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 114-118 — ಸೂರಾ ತಾಹಾ

114فَتَعَالَى اللَّهُ الْمَلِكُ الْحَقُّ ۗ وَلَا تَعْجَلْ بِالْقُرْآنِ مِن قَبْلِ أَن يُقْضَىٰ إِلَيْكَ وَحْيُهُ ۖ وَقُل رَّبِّ زِدْنِي عِلْمًا
ಹಾಗೆಯೇ ಮಹೋನ್ನತನಾದ ಅಲ್ಲಾಹನು ನೈಜ ಅಧಿಪತಿ ಯಾಗಿರುವನು. (ಓ ಪೈಗಂಬರರೇ) ಕುರ್‌ಆನಿನ ದಿವ್ಯವಾಣಿಯು ಪೂರ್ತಿಯಾಗುವುದಕ್ಕೂ ಮುನ್ನ ನೀವು ಅದನ್ನು ಪಠಿಸುವುದರಲ್ಲಿ ಆತುರ ಪಡಬೇಡಿ.ಮತ್ತು ಓ ನನ್ನ ಪ್ರಭುವೇ, ನೀನು ನನ್ನ ಜ್ಞಾನವನ್ನು ಹೆಚ್ಚಿಸಿಕೊಡು ಎಂದು ಪ್ರಾರ್ಥಿಸಿರಿ.
115وَلَقَدْ عَهِدْنَا إِلَىٰ آدَمَ مِن قَبْلُ فَنَسِيَ وَلَمْ نَجِدْ لَهُ عَزْمًا
ನಾವು ಇದಕ್ಕೆ ಮೊದಲು ಆದಮ್‌ರವರಿಗೆ ಕರಾರು ಮಾಡಿದ್ದೆವು ಆದರೆ ಅವರು ಮರೆತುಬಿಟ್ಟರು ಮತ್ತು ನಾವು ಅವರಲ್ಲಿ ಯಾವುದೇ ಸ್ಥಿರ ಚಿತ್ತವನ್ನು ಕಾಣಲಿಲ್ಲ.
116وَإِذْ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ أَبَىٰ
ನಾವು ಮಲಕ್‌ಗಳಿಗೆ ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂದರ್ಭ: ಆಗ ಇಬ್‌ಲೀಸನ ಹೊರತು ಅವರೆಲ್ಲರೂ ಸಾಷ್ಟಾಂಗವೆರಗಿದರು. ಅವನು ನಿರಾಕರಿಸಿಬಿಟ್ಟನು.
117فَقُلْنَا يَا آدَمُ إِنَّ هَٰذَا عَدُوٌّ لَّكَ وَلِزَوْجِكَ فَلَا يُخْرِجَنَّكُمَا مِنَ الْجَنَّةِ فَتَشْقَىٰ
ಆಗ ನಾವೆಂದೆವು: ಓ ಆದಮ್, ಇವನು ನಿನ್ನ ಮತ್ತು ನಿನ್ನ ಪತ್ನಿಯ ಶತ್ರವಾಗಿದ್ದಾನೆ, ನಿಮ್ಮಬ್ಬರನ್ನು ಸ್ವರ್ಗದಿಂದ ಹೊರಹಾಕಿಸದಿರಲಿ. ಅನ್ಯಥಾ ನೀವು ಆಪತ್ತಿನಲ್ಲಿ ಸಿಲುಕುವಿರಿ.
118إِنَّ لَكَ أَلَّا تَجُوعَ فِيهَا وَلَا تَعْرَىٰ
ನೀವು ಇಲ್ಲಿ ಹಸಿಯುವುದಿಲ್ಲ, ಮತ್ತು ನಗ್ನರಾಗುವುದೂ ಇಲ್ಲ.
ತಾಹಾಕುರಾನ್ ಸೂಚಿ
135ಆಯತ್
MeccanRevelation
116ಆಯತ್

ಅನುವಾದ — ತಾಹಾ 116

ಸೂರಾ ತಾಹಾ ಆಯತ್ 116 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಮಲಕ್‌ಗಳಿಗೆ ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂದರ್ಭ: ಆಗ ಇಬ್‌ಲೀಸನ ಹೊರತು ಅವರೆಲ್ಲರೂ…

ಸೂರಾ ಆಯತ್ 116/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 114–118. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers