ತಾಹಾ · 74/135
ಅನುವಾದ ಉಚ್ಚಾರಣೆ — ಸೂರಾ ತಾಹಾ
إِنَّهُ مَن يَأْتِ رَبَّهُ مُجْرِمًا فَإِنَّ لَهُ جَهَنَّمَ لَا يَمُوتُ فِيهَا وَلَا يَحْيَىٰ ۝٧٤
Innahoo mai yaati Rabbahoo mujriman fa inna lahoo Jahannama laa yamotu feehaa wa laa yahyaa
📖 ಕನ್ನಡ ಅರ್ಥ
ವಾಸ್ತವದಲ್ಲಿ ಯಾರು ತನ್ನ ಪ್ರಭುವಿನ ಬಳಿ ಅಪರಾಧಿಯಾಗಿ ಬರುತ್ತಾನೋ ಅವನಿಗೆ ನರಕವಿರುವುದು. ಅಲ್ಲಿ ಅವನು ಸಾಯವುದೂ ಇಲ್ಲ, ಬದುಕುವುದೂ ಇಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 72-76 — ಸೂರಾ ತಾಹಾ

72قَالُوا لَن نُّؤْثِرَكَ عَلَىٰ مَا جَاءَنَا مِنَ الْبَيِّنَاتِ وَالَّذِي فَطَرَنَا ۖ فَاقْضِ مَا أَنتَ قَاضٍ ۖ إِنَّمَا تَقْضِي هَٰذِهِ الْحَيَاةَ الدُّنْيَا
ಜಾದೂಗಾರರು ಹೀಗೆ ಉತ್ತರಿಸಿದರು: ನಮ್ಮ ಮುಂದೆ ಬಂದಿರುವAತಹ ಆಧಾರ ಪ್ರಮಾಣಗಳಿಗಿಂತ ಹಾಗೂ ನಮ್ಮನ್ನು ಸೃಷ್ಟಿಸಿರುವ ಅಲ್ಲಾಹನಿಗಿಂತ ನಿನಗೆ ನಾವು ಪ್ರಾಮುಖ್ಯತೆಯನ್ನು ಖಂಡಿತ ನೀಡಲಾರೆವು. ಇನ್ನು ನೀನೇನು ವಿಧಿಸಲಿರುವೆಯೋ ಅದನ್ನು ವಿಧಿಸು.ನೀನು ಈ ಐಹಿಕ ಜೀವನದಲ್ಲಿ ಮಾತ್ರವೇ ತೀರ್ಮಾನ ಮಾಡಬಲ್ಲೆ.
73إِنَّا آمَنَّا بِرَبِّنَا لِيَغْفِرَ لَنَا خَطَايَانَا وَمَا أَكْرَهْتَنَا عَلَيْهِ مِنَ السِّحْرِ ۗ وَاللَّهُ خَيْرٌ وَأَبْقَىٰ
ನಮ್ಮ ಪಾಪಗಳನ್ನು ಮತ್ತು ನೀನು ನಮ್ಮಿಂದ ಬಲವಂತವಾಗಿ ಮಾಡಿಸಿದ ಜಾದೂವಿನ(ಪಾಪವನ್ನು) ಕ್ಷಮಿಸಿಬಿಡಲೆಂದು, ನಾವು ನಮ್ಮ ಪ್ರಭುವಿನ ಮೇಲೆ ವಿಶ್ವಾಸವಿರಿಸಿದ್ದೇವೆ. ಮತ್ತು ಅಲ್ಲಾಹನು ಅತ್ಯುತ್ತಮನು, ಅತ್ಯಂತ ಶಾಶ್ವತನು ಆಗಿರುತ್ತಾನೆ.
74إِنَّهُ مَن يَأْتِ رَبَّهُ مُجْرِمًا فَإِنَّ لَهُ جَهَنَّمَ لَا يَمُوتُ فِيهَا وَلَا يَحْيَىٰ
ವಾಸ್ತವದಲ್ಲಿ ಯಾರು ತನ್ನ ಪ್ರಭುವಿನ ಬಳಿ ಅಪರಾಧಿಯಾಗಿ ಬರುತ್ತಾನೋ ಅವನಿಗೆ ನರಕವಿರುವುದು. ಅಲ್ಲಿ ಅವನು ಸಾಯವುದೂ ಇಲ್ಲ, ಬದುಕುವುದೂ ಇಲ್ಲ.
75وَمَن يَأْتِهِ مُؤْمِنًا قَدْ عَمِلَ الصَّالِحَاتِ فَأُولَٰئِكَ لَهُمُ الدَّرَجَاتُ الْعُلَىٰ
ಇನ್ನು ಯಾರು ಸತ್ಕರ್ಮಗಳನ್ನು ಮಾಡಿ ಸತ್ಯವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಅವನ ಬಳಿಗೆ ಹಾಜರಾಗುತ್ತಾನೋ ಅವನಿಗೆ ಉನ್ನತ ಸ್ಥಾನಗಳಿರುವುವು.
76جَنَّاتُ عَدْنٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ وَذَٰلِكَ جَزَاءُ مَن تَزَكَّىٰ
ಅವರಿಗೆ ಶಾಶ್ವತವಾದ ಸ್ವರ್ಗೋದ್ಯಾನಗಳಿವೆ. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅದರಲ್ಲಿ ಶಾಶ್ವತವಾಗಿರುವರು. ಪರಿಶುದ್ಧನಾಗಿರುವ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಫಲವು ಇದೇ ಆಗಿರುತ್ತದೆ.
ತಾಹಾಕುರಾನ್ ಸೂಚಿ
135ಆಯತ್
MeccanRevelation
74ಆಯತ್

ಅನುವಾದ — ತಾಹಾ 74

ಸೂರಾ ತಾಹಾ ಆಯತ್ 74 - ಓದಿ, ಆಲಿಸಿ, ಅನುವಾದ, ಕನ್ನಡ : ವಾಸ್ತವದಲ್ಲಿ ಯಾರು ತನ್ನ ಪ್ರಭುವಿನ ಬಳಿ ಅಪರಾಧಿಯಾಗಿ ಬರುತ್ತಾನೋ ಅವನಿಗೆ ನರಕವಿರುವುದು. ಅಲ್ಲಿ…

ಸೂರಾ ಆಯತ್ 74/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 72–76. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers