ಅಲ್-ಫುರ್ಕಾನ್ · 38/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَعَادًا وَثَمُودَ وَأَصْحَابَ الرَّسِّ وَقُرُونًا بَيْنَ ذَٰلِكَ كَثِيرًا ۝٣٨
Wa `Aadanw Samooda wa As haabar Rassi wa quroonam baina zaalika kaseeraa
📖 ಕನ್ನಡ ಅರ್ಥ
ಇದೇ ರೀತಿ ಆದ್, ಸಮೂದ್ ಜನಾಂಗವನ್ನು, ರಸ್ ಜನಾಂಗವನ್ನು ಮತ್ತು ಅವುಗಳ ನಡುವಿನ ಅನೇಕ ಜನಾಂಗಗಳನ್ನೂ (ನಾಶಪಡಿಸಿರುವೆವು).

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 36-40 — ಸೂರಾ ಅಲ್-ಫುರ್ಕಾನ್

36فَقُلْنَا اذْهَبَا إِلَى الْقَوْمِ الَّذِينَ كَذَّبُوا بِآيَاتِنَا فَدَمَّرْنَاهُمْ تَدْمِيرًا
ಮತ್ತು ಹೇಳಿದೆವು: ನೀವಿಬ್ಬರೂ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದೆಡೆಗೆ ಹೋಗಿರಿ. ಅನಂತರ ನಾವು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆವು.
37وَقَوْمَ نُوحٍ لَّمَّا كَذَّبُوا الرُّسُلَ أَغْرَقْنَاهُمْ وَجَعَلْنَاهُمْ لِلنَّاسِ آيَةً ۖ وَأَعْتَدْنَا لِلظَّالِمِينَ عَذَابًا أَلِيمًا
ನೂಹರವರ ಜನಾಂಗವು ಸಂದೇಶವಾಹಕರನ್ನು ಸುಳ್ಳಾಗಿಸಿದಾಗ ನಾವು ಅವರನ್ನು ಮುಳುಗಿಸಿಬಿಟ್ಟೆವು ಮತ್ತು ಅವರನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು ಮತ್ತು ನಾವು ಅಕ್ರಮಿಗಳಿಗೆ ವೇದನಾಜನಕ ಯಾತನೆಯನ್ನು ಸಿದ್ಧಗೊಳಿಸಿಟ್ಟಿರುತ್ತೇವೆ.
38وَعَادًا وَثَمُودَ وَأَصْحَابَ الرَّسِّ وَقُرُونًا بَيْنَ ذَٰلِكَ كَثِيرًا
ಇದೇ ರೀತಿ ಆದ್, ಸಮೂದ್ ಜನಾಂಗವನ್ನು, ರಸ್ ಜನಾಂಗವನ್ನು ಮತ್ತು ಅವುಗಳ ನಡುವಿನ ಅನೇಕ ಜನಾಂಗಗಳನ್ನೂ (ನಾಶಪಡಿಸಿರುವೆವು).
39وَكُلًّا ضَرَبْنَا لَهُ الْأَمْثَالَ ۖ وَكُلًّا تَبَّرْنَا تَتْبِيرًا
ನಾವು ಪ್ರತಿಯೊಂದು (ಜನಾಂಗಕ್ಕೂ) ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೆವು. ಅನಂತರ (ನಿರಾಕರಿಸಿದುದರ ನಿಮಿತ್ತ) ಪ್ರತಿಯೊಂದನ್ನೂ ಸಂಪೂರ್ಣವಾಗಿ ನಾಶಗೊಳಿಸಿದೆವು.
40وَلَقَدْ أَتَوْا عَلَى الْقَرْيَةِ الَّتِي أُمْطِرَتْ مَطَرَ السَّوْءِ ۚ أَفَلَمْ يَكُونُوا يَرَوْنَهَا ۚ بَلْ كَانُوا لَا يَرْجُونَ نُشُورًا
ಇವರು (ಸತ್ಯ ನಿಷೇಧಿಗಳು) ವಿನಾಶಕಾರಿ ಮಳೆಯು ವರ್ಷಿಸಲಾದಂತಹ ನಾಡಿನಿಂದ ಹಾದು ಹೋಗಿದ್ದಾರೆ. ಹಾಗಿದ್ದೂ ಇವರು ಅದನ್ನು ನೋಡುವುದಿಲ್ಲವೇ? ವಾಸ್ತವದಲ್ಲಿ ಇವರಿಗೆ ಮರಣಾನಂತರ ಪುನರುತ್ಥಾನಗೊಳ್ಳು ವುದರ ನಿರೀಕ್ಷೆಯೇ ಇಲ್ಲ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
38ಆಯತ್

ಅನುವಾದ — ಅಲ್-ಫುರ್ಕಾನ್ 38

ಸೂರಾ ಅಲ್-ಫುರ್ಕಾನ್ ಆಯತ್ 38 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇ ರೀತಿ ಆದ್, ಸಮೂದ್ ಜನಾಂಗವನ್ನು, ರಸ್ ಜನಾಂಗವನ್ನು ಮತ್ತು ಅವುಗಳ ನಡುವಿನ…

ಸೂರಾ ಆಯತ್ 38/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 36–40. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers