ಅಶ್-ಶುಅರಾ · 152/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
الَّذِينَ يُفْسِدُونَ فِي الْأَرْضِ وَلَا يُصْلِحُونَ ۝١٥٢
Allazeena yufsidoona fil ardi wa laa yuslihoon
📖 ಕನ್ನಡ ಅರ್ಥ
ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುವವರು ಮತ್ತು ಸುಧಾರಣೆಯನ್ನು ಮಾಡದವರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 150-154 — ಸೂರಾ ಅಶ್-ಶುಅರಾ

150فَاتَّقُوا اللَّهَ وَأَطِيعُونِ
ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
151وَلَا تُطِيعُوا أَمْرَ الْمُسْرِفِينَ
ಮತ್ತು ನೀವು ಹದ್ದು ಮೀರುತ್ತಿರುವವರ ಆಜ್ಞೆಯನ್ನು ಅನುಸರಿಸಬೇಡಿರಿ.
152الَّذِينَ يُفْسِدُونَ فِي الْأَرْضِ وَلَا يُصْلِحُونَ
ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುವವರು ಮತ್ತು ಸುಧಾರಣೆಯನ್ನು ಮಾಡದವರಾಗಿದ್ದಾರೆ.
153قَالُوا إِنَّمَا أَنتَ مِنَ الْمُسَحَّرِينَ
ಅವರು ಹೇಳಿದರು: ಖಂಡಿತ ನೀನು ಮಾಟÀಬಾಧಿತರಲ್ಲಾಗಿರುವೆ.
154مَا أَنتَ إِلَّا بَشَرٌ مِّثْلُنَا فَأْتِ بِآيَةٍ إِن كُنتَ مِنَ الصَّادِقِينَ
ನೀನು ನಮ್ಮಂತಹ ಮನುಷ್ಯನೇ ಆಗಿರುವೆ, ನೀನು ಸತ್ಯವಂತರಲ್ಲಾಗಿದ್ದರೆ ಯಾವುದಾದರೂ ದೃಷ್ಟಾಂತವನ್ನು ತಾ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
152ಆಯತ್

ಅನುವಾದ — ಅಶ್-ಶುಅರಾ 152

ಸೂರಾ ಅಶ್-ಶುಅರಾ ಆಯತ್ 152 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುವವರು ಮತ್ತು ಸುಧಾರಣೆಯನ್ನು ಮಾಡದವರಾಗಿದ್ದಾರೆ.

ಸೂರಾ ಆಯತ್ 152/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 150–154. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers