ಅಶ್-ಶುಅರಾ · 213/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَلَا تَدْعُ مَعَ اللَّهِ إِلَٰهًا آخَرَ فَتَكُونَ مِنَ الْمُعَذَّبِينَ ۝٢١٣
Falaa tad`u ma`al laahi ilaahan aakhara fatakoona minal mu`azzabeen
📖 ಕನ್ನಡ ಅರ್ಥ
ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ ಯಾತನೆಗೊಳಗಾಗುವರಲ್ಲಿ ಸೇರಿಬಿಡುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 211-215 — ಸೂರಾ ಅಶ್-ಶುಅರಾ

211وَمَا يَنبَغِي لَهُمْ وَمَا يَسْتَطِيعُونَ
ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.
212إِنَّهُمْ عَنِ السَّمْعِ لَمَعْزُولُونَ
ಖಂಡಿತವಾಗಿಯು ಅವರಂತು ಇದನ್ನು (ದೈವವಾಣಿಯನ್ನು) ಆಲಿಸುವುದರಿಂದಲೂ ತಡೆಯಲ್ಪಟ್ಟಿರುವರು.
213فَلَا تَدْعُ مَعَ اللَّهِ إِلَٰهًا آخَرَ فَتَكُونَ مِنَ الْمُعَذَّبِينَ
ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ ಯಾತನೆಗೊಳಗಾಗುವರಲ್ಲಿ ಸೇರಿಬಿಡುವಿರಿ.
214وَأَنذِرْ عَشِيرَتَكَ الْأَقْرَبِينَ
ನಿಮ್ಮ ಅಂತ್ಯದ ನಿಕಟ ಸಂಬAಧಿಕರಿಗೆ ಎಚ್ಚರಿಕೆ ನೀಡಿರಿ.
215وَاخْفِضْ جَنَاحَكَ لِمَنِ اتَّبَعَكَ مِنَ الْمُؤْمِنِينَ
ಮತ್ತು ನೀವು ನಿಮ್ಮನ್ನು ಅನುಸರಿಸುವ ಸತ್ಯವಿಶ್ವಾಸಿಗಳಿಗಾಗಿ ನಿಮ್ಮ ಭುಜವನ್ನು ತಗ್ಗಿಸಿರಿ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
213ಆಯತ್

ಅನುವಾದ — ಅಶ್-ಶುಅರಾ 213

ಸೂರಾ ಅಶ್-ಶುಅರಾ ಆಯತ್ 213 - ಓದಿ, ಆಲಿಸಿ, ಅನುವಾದ, ಕನ್ನಡ : ಆದ್ದರಿಂದ ನೀವು ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನೂ ಕರೆದು ಬೇಡದಿರಿ. ಇಲ್ಲವಾದರೆ ನೀವು ಸಹ…

ಸೂರಾ ಆಯತ್ 213/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 211–215. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers