ಅಶ್-ಶುಅರಾ · 74/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالُوا بَلْ وَجَدْنَا آبَاءَنَا كَذَٰلِكَ يَفْعَلُونَ ۝٧٤
Qaaloo bal wajadnaaa aabaaa `anaa kazaalika yaf`aloon
📖 ಕನ್ನಡ ಅರ್ಥ
ಅವರು ಉತ್ತರಿಸಿದರು: (ಇಲ್ಲ) ಆದರೆ ನಾವು ನಮ್ಮ ತಂದೆ ತಾತಂದಿರನ್ನು ಹೀಗೇ ಮಾಡುತ್ತಿರುವುದಾಗಿ ಕಂಡಿರುತ್ತೇವೆ.

🎧 ಆಲಿಸಿ


📜 ಆಯತ್ 72-76 — ಸೂರಾ ಅಶ್-ಶುಅರಾ

72قَالَ هَلْ يَسْمَعُونَكُمْ إِذْ تَدْعُونَ
ಆಗ ಇಬ್ರಾಹೀಮರು ಹೇಳಿದರು: ನೀವು ಕರೆದು ಬೇಡುವಾಗ ಅವು ಕೇಳಿಸಿಕೊಳ್ಳುತ್ತವೆಯೇ?
73أَوْ يَنفَعُونَكُمْ أَوْ يَضُرُّونَ
ಆಗ ಇಬ್ರಾಹೀಮರು ಹೇಳಿದರು: ನೀವು ಕರೆದು ಬೇಡುವಾಗ ಅವು ಕೇಳಿಸಿಕೊಳ್ಳುತ್ತವೆಯೇ?
74قَالُوا بَلْ وَجَدْنَا آبَاءَنَا كَذَٰلِكَ يَفْعَلُونَ
ಅವರು ಉತ್ತರಿಸಿದರು: (ಇಲ್ಲ) ಆದರೆ ನಾವು ನಮ್ಮ ತಂದೆ ತಾತಂದಿರನ್ನು ಹೀಗೇ ಮಾಡುತ್ತಿರುವುದಾಗಿ ಕಂಡಿರುತ್ತೇವೆ.
75قَالَ أَفَرَأَيْتُم مَّا كُنتُمْ تَعْبُدُونَ
75&76
76أَنتُمْ وَآبَاؤُكُمُ الْأَقْدَمُونَ
ಇಬ್ರಾಹೀಮರು ಹೇಳಿದರು: ನೀವೂ ನಿಮ್ಮ ತಂದೆ ತಾತಂದಿರೂ. ಯಾರನ್ನು ಆರಾಧಿಸುತ್ತಿರುವಿರೆಂದು ನಿಮಗೆ ಗೊತ್ತಿದೆಯೇ?
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
74ಆಯತ್

ಅನುವಾದ — ಅಶ್-ಶುಅರಾ 74

ಸೂರಾ ಅಶ್-ಶುಅರಾ ಆಯತ್ 74 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಉತ್ತರಿಸಿದರು: (ಇಲ್ಲ) ಆದರೆ ನಾವು ನಮ್ಮ ತಂದೆ ತಾತಂದಿರನ್ನು ಹೀಗೇ ಮಾಡುತ್ತಿರುವುದಾಗಿ…

ಸೂರಾ ಆಯತ್ 74/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 72–76. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers