ಅನ್-ನಮ್ಲ್ · 6/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَإِنَّكَ لَتُلَقَّى الْقُرْآنَ مِن لَّدُنْ حَكِيمٍ عَلِيمٍ ۝٦
Wa innaka latulaqqal Qur-aana mil ladun Hakeemin `Aleem
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯು ಓ ಪೈಗಂಬರರೇ ನಿಮಗೆ ಈ ಕುರ್‌ಆನನ್ನು ಯುಕ್ತಿವಂತನು, ಸರ್ವಜ್ಞಾನಿಯು, ಆದ ಅಲ್ಲಾಹನ ಕಡೆಯಿಂದ ನೀಡಲಾಗುತ್ತಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅನ್-ನಮ್ಲ್

4إِنَّ الَّذِينَ لَا يُؤْمِنُونَ بِالْآخِرَةِ زَيَّنَّا لَهُمْ أَعْمَالَهُمْ فَهُمْ يَعْمَهُونَ
ನಿಜವಾಗಿಯು ಪರಲೋಕದ ಮೇಲೆ ವಿಶ್ವಾಸವಿರಿಸಿದವರಿಗೆ ನಾವು ಅವರ ಕರ್ಮಗಳನ್ನು ಮನಮೋಹಕಗೊಳಿಸಿದ್ದೇವೆ. ಹಾಗಾಗಿ ಅವರು ಅಂಧರಾಗಿ ಅಲೆದಾಡುತ್ತಾರೆ.
5أُولَٰئِكَ الَّذِينَ لَهُمْ سُوءُ الْعَذَابِ وَهُمْ فِي الْآخِرَةِ هُمُ الْأَخْسَرُونَ
ಇವರೇ ಕಠಿಣ ಶಿಕ್ಷೆಗೆ ಗುರಿ ಯಾಗುವರು ಮತ್ತು ಪರಲೋಕದಲ್ಲಿ ಅತ್ಯಂತ ನಷ್ಟ ಹೊಂದುವರಾಗಿರುತ್ತಾರೆ.
6وَإِنَّكَ لَتُلَقَّى الْقُرْآنَ مِن لَّدُنْ حَكِيمٍ عَلِيمٍ
ನಿಸ್ಸಂದೇಹವಾಗಿಯು ಓ ಪೈಗಂಬರರೇ ನಿಮಗೆ ಈ ಕುರ್‌ಆನನ್ನು ಯುಕ್ತಿವಂತನು, ಸರ್ವಜ್ಞಾನಿಯು, ಆದ ಅಲ್ಲಾಹನ ಕಡೆಯಿಂದ ನೀಡಲಾಗುತ್ತಿದೆ.
7إِذْ قَالَ مُوسَىٰ لِأَهْلِهِ إِنِّي آنَسْتُ نَارًا سَآتِيكُم مِّنْهَا بِخَبَرٍ أَوْ آتِيكُم بِشِهَابٍ قَبَسٍ لَّعَلَّكُمْ تَصْطَلُونَ
ಮೂಸಾ ತನ್ನ ಮನೆಯವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ನಾನೊಂದು ಬೆಂಕಿಯನ್ನು ಕಂಡಿರುವೆನು. ನಾನು ಅಲ್ಲಿಂದೇನಾದರೂ ನಿಮಗೆ ಸುದ್ದಿಯನ್ನು ತರುವೆನು ಇಲ್ಲವೇ ಪ್ರಜ್ವಲಿಸುವ ಬೆಂಕಿಕೆAಡವನ್ನು ತರುವೆನು. ನೀವು ಚಳಿಕಾಯಿಸಿಕೊಳ ್ಳಬಹುದು.
8فَلَمَّا جَاءَهَا نُودِيَ أَن بُورِكَ مَن فِي النَّارِ وَمَنْ حَوْلَهَا وَسُبْحَانَ اللَّهِ رَبِّ الْعَالَمِينَ
ಅವರು ಅಲ್ಲಿಗೆ ತಲುಪಿದಾಗ ಕರೆಕೊಡಲಾಯಿತು: “ಈ ಅಗ್ನಿಯಲ್ಲಿರುವವನು ಮಹಾಮಂಗಳಮಯನಾಗಿರುವನು ಮತ್ತು ಇದರ ಸುತ್ತಮುತ್ತಲಲ್ಲಿರುವವರು ಸಹ ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನು ಪರಮ ಪಾವನನು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
6ಆಯತ್

ಅನುವಾದ — ಅನ್-ನಮ್ಲ್ 6

ಸೂರಾ ಅನ್-ನಮ್ಲ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯು ಓ ಪೈಗಂಬರರೇ ನಿಮಗೆ ಈ ಕುರ್‌ಆನನ್ನು ಯುಕ್ತಿವಂತನು, ಸರ್ವಜ್ಞಾನಿಯು, ಆದ ಅಲ್ಲಾಹನ…

ಸೂರಾ ಆಯತ್ 6/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers