ಅಲ್-ಖಸಸ್ · 64/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
وَقِيلَ ادْعُوا شُرَكَاءَكُمْ فَدَعَوْهُمْ فَلَمْ يَسْتَجِيبُوا لَهُمْ وَرَأَوُا الْعَذَابَ ۚ لَوْ أَنَّهُمْ كَانُوا يَهْتَدُونَ ۝٦٤
Wa qeelad `oo shurakaaa`akum fada`awhum falam yastajeeboo lahum wa ra awul `azaab; law annahum kaanoo yahtadoon
📖 ಕನ್ನಡ ಅರ್ಥ
ಹೇಳಲಾಗುವುದು: ನೀವು ನಿಮ್ಮ ಸಹಭಾಗಿಗಳನ್ನು ಕರೆÀದುಕೊಳ್ಳಿರಿ. ಆಗ ಅವರು ಅವರನ್ನು ಕರೆಯುವರು. ಆದರೆ ಅವರು (ಮಿಥ್ಯ ದೇವರುಗಳು) ಅವರಿಗೆ ಓಗೊಡಲಾರರು ಮತ್ತು ಅವರು ಸತ್ಯನಿಷೇಧಿಗಳು ಮತ್ತು ಬಹುದೇವಾರಾಧಕರು ಯಾತನೆಯನ್ನು ಕಾಣುವಾಗ. (ಹೇಳುವರು) ಅಯ್ಯೋ! ನಾವು ಸನ್ಮಾರ್ಗ ಪಡೆದಿರುತ್ತಿದ್ದರೆ!

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 62-66 — ಸೂರಾ ಅಲ್-ಖಸಸ್

62وَيَوْمَ يُنَادِيهِمْ فَيَقُولُ أَيْنَ شُرَكَائِيَ الَّذِينَ كُنتُمْ تَزْعُمُونَ
ಅಂದು ಅಲ್ಲಾಹನು ಅವರನ್ನು ನೀವು ನನ್ನ ಸಹಭಾಗಿಗಳೆಂದು ನಿಶ್ಚಯಿಸುತ್ತಿದ್ದವರು ಎಲ್ಲಿದ್ದಾರೆಂದು ಕೇಳುವನು.
63قَالَ الَّذِينَ حَقَّ عَلَيْهِمُ الْقَوْلُ رَبَّنَا هَٰؤُلَاءِ الَّذِينَ أَغْوَيْنَا أَغْوَيْنَاهُمْ كَمَا غَوَيْنَا ۖ تَبَرَّأْنَا إِلَيْكَ ۖ مَا كَانُوا إِيَّانَا يَعْبُدُونَ
ಯಾರ ಮೇಲೆ (ಶಿಕ್ಷೆ) ಮಾತು ಸಾಬೀತುಗೊಂಡಿದೆಯೋ ಅವರು ಹೇಳುವರು: ನಮ್ಮ ಪ್ರಭುವೇ, ಇವರೇ ನಾವು ದಾರಿತಪ್ಪಿಸಿದವರು. ನಾವು ದಾರಿ ತಪ್ಪಿದಂತೆಯೇ ಇವರನ್ನೂ ದಾರಿ ತಪ್ಪಿಸಿದೆವು. ನಾವು ನಿನ್ನ ಮುಂದೆ ಹೊಣೆ ಮುಕ್ತರಾಗುತ್ತಿದ್ದೇವೆ. ಇವರು ನಮ್ಮನ್ನು ಆರಾಧಿಸುತ್ತಿರಲಿಲ್ಲ.
64وَقِيلَ ادْعُوا شُرَكَاءَكُمْ فَدَعَوْهُمْ فَلَمْ يَسْتَجِيبُوا لَهُمْ وَرَأَوُا الْعَذَابَ ۚ لَوْ أَنَّهُمْ كَانُوا يَهْتَدُونَ
ಹೇಳಲಾಗುವುದು: ನೀವು ನಿಮ್ಮ ಸಹಭಾಗಿಗಳನ್ನು ಕರೆÀದುಕೊಳ್ಳಿರಿ. ಆಗ ಅವರು ಅವರನ್ನು ಕರೆಯುವರು. ಆದರೆ ಅವರು (ಮಿಥ್ಯ ದೇವರುಗಳು) ಅವರಿಗೆ ಓಗೊಡಲಾರರು ಮತ್ತು ಅವರು ಸತ್ಯನಿಷೇಧಿಗಳು ಮತ್ತು ಬಹುದೇವಾರಾಧಕರು ಯಾತನೆಯನ್ನು ಕಾಣುವಾಗ. (ಹೇಳುವರು) ಅಯ್ಯೋ! ನಾವು ಸನ್ಮಾರ್ಗ ಪಡೆದಿರುತ್ತಿದ್ದರೆ!
65وَيَوْمَ يُنَادِيهِمْ فَيَقُولُ مَاذَا أَجَبْتُمُ الْمُرْسَلِينَ
ಅಂದು ಅಲ್ಲಾಹನು ಅವರನ್ನು ಕರೆದು ಕೇಳುವನು: ಸಂದೇಶವಾಹಕರಿಗೆ ನೀವೇನು ಉತ್ತರ ಕೊಟ್ಟಿರಿ.
66فَعَمِيَتْ عَلَيْهِمُ الْأَنبَاءُ يَوْمَئِذٍ فَهُمْ لَا يَتَسَاءَلُونَ
ಅಂದು ಅವರಿಗೆ ಏನು ತೋಚದಂತಾಗಿ ಬಿಡುವುದು ಮತ್ತು ಅವರಿಗೆ ಪರಸ್ಪರ ವಿಚಾರಿಸಲೂ ಸಾಧ್ಯವಾಗದು.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
64ಆಯತ್

ಅನುವಾದ — ಅಲ್-ಖಸಸ್ 64

ಸೂರಾ ಅಲ್-ಖಸಸ್ ಆಯತ್ 64 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಲಾಗುವುದು: ನೀವು ನಿಮ್ಮ ಸಹಭಾಗಿಗಳನ್ನು ಕರೆÀದುಕೊಳ್ಳಿರಿ. ಆಗ ಅವರು ಅವರನ್ನು ಕರೆಯುವರು. ಆದರೆ…

ಸೂರಾ ಆಯತ್ 64/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 62–66. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers