ಅಸ್-ಸಾಫ್ಫಾತ್ · 149/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
فَاسْتَفْتِهِمْ أَلِرَبِّكَ الْبَنَاتُ وَلَهُمُ الْبَنُونَ ۝١٤٩
Fastaftihim ali Rabbikal banaatu wa lahumul banoon
📖 ಕನ್ನಡ ಅರ್ಥ
ಓ ಪೈಗಂಬರÀರೇ ಇವರೊಂದಿಗೆ ಕೇಳಿರಿ: ನಿಮ್ಮ ಪ್ರಭುವಿಗೆ ಹೆಣ್ಣುಮಕ್ಕಳು ಮತ್ತು ಇವರಿಗೆ ಗಂಡುಮಕ್ಕಳೇ ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 147-151 — ಸೂರಾ ಅಸ್-ಸಾಫ್ಫಾತ್

147وَأَرْسَلْنَاهُ إِلَىٰ مِائَةِ أَلْفٍ أَوْ يَزِيدُونَ
ಮತ್ತÄ ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಂಖ್ಯೆಯಿರುವ ಜನರೆಡೆಗೆ ಕಳುಹಿಸಿದೆವು.
148فَآمَنُوا فَمَتَّعْنَاهُمْ إِلَىٰ حِينٍ
ಆಗ ಅವರು ಸತ್ಯವಿಶ್ವಾಸವಿರಿಸಿದರು. ಆದ್ದರಿಂದ ನಾವು ಅವರಿಗೆ ಒಂದು ನಿರ್ದಿಷ್ಟಕಾಲದವರೆಗೆ ಸುಖಬೋಗಗಳನ್ನು ನೀಡಿದೆವು.
149فَاسْتَفْتِهِمْ أَلِرَبِّكَ الْبَنَاتُ وَلَهُمُ الْبَنُونَ
ಓ ಪೈಗಂಬರÀರೇ ಇವರೊಂದಿಗೆ ಕೇಳಿರಿ: ನಿಮ್ಮ ಪ್ರಭುವಿಗೆ ಹೆಣ್ಣುಮಕ್ಕಳು ಮತ್ತು ಇವರಿಗೆ ಗಂಡುಮಕ್ಕಳೇ ?
150أَمْ خَلَقْنَا الْمَلَائِكَةَ إِنَاثًا وَهُمْ شَاهِدُونَ
ಅಥವಾ ನಾವು ಮಲಕ್‌ಗಳನ್ನು ಹೆಣ್ಣಾಗಿ ಸೃಷ್ಟಿಸಿದಾಗ ಇವರು ಹಾಜರಿದ್ದರೇ ?
151أَلَا إِنَّهُم مِّنْ إِفْكِهِمْ لَيَقُولُونَ
ಜಾಗ್ರತೆ !ಇವರು ಕೇವಲ ತಮ್ಮ ಮಿಥ್ಯಕಲ್ಪನೆಯಿಂದ ಅಲ್ಲಾಹನಿಗೆ ಸಂತಾನವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
149ಆಯತ್

ಅನುವಾದ — ಅಸ್-ಸಾಫ್ಫಾತ್ 149

ಸೂರಾ ಅಸ್-ಸಾಫ್ಫಾತ್ ಆಯತ್ 149 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಪೈಗಂಬರÀರೇ ಇವರೊಂದಿಗೆ ಕೇಳಿರಿ: ನಿಮ್ಮ ಪ್ರಭುವಿಗೆ ಹೆಣ್ಣುಮಕ್ಕಳು ಮತ್ತು ಇವರಿಗೆ ಗಂಡುಮಕ್ಕಳೇ…

ಸೂರಾ ಆಯತ್ 149/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 147–151. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers