ಸಾದ್ · 84/88
ಅನುವಾದ ಉಚ್ಚಾರಣೆ — ಸೂರಾ ಸಾದ್
قَالَ فَالْحَقُّ وَالْحَقَّ أَقُولُ ۝٨٤
Qaala falhaqq, walhaqqa aqool
📖 ಕನ್ನಡ ಅರ್ಥ
ಅಲ್ಲಾಹನು ಹೇಳಿದನು: ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.

🎧 ಆಲಿಸಿ


📜 ಆಯತ್ 82-86 — ಸೂರಾ ಸಾದ್

82قَالَ فَبِعِزَّتِكَ لَأُغْوِيَنَّهُمْ أَجْمَعِينَ
ಆಗ ಅವನು ಹೇಳಿದನು: ನಿನ್ನ ಪ್ರತಾಪದಾಣೆ, ನಾನು ಅವರೆಲ್ಲರನ್ನೂ ಖಂಡಿತ ದಾರಿಗೆಡಿಸುವೆನು.
83إِلَّا عِبَادَكَ مِنْهُمُ الْمُخْلَصِينَ
ಆದರೆ ಅವರಲ್ಲಿ ನಿನ್ನ ನಿಷ್ಠಾವಂತದಾಸರ ಹೊರತು.
84قَالَ فَالْحَقُّ وَالْحَقَّ أَقُولُ
ಅಲ್ಲಾಹನು ಹೇಳಿದನು: ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.
85لَأَمْلَأَنَّ جَهَنَّمَ مِنكَ وَمِمَّن تَبِعَكَ مِنْهُمْ أَجْمَعِينَ
ಖಂಡಿತವಾಗಿಯು ನಾನು ನಿನ್ನಿಂದಲೂ ಮತ್ತು ನಿನ್ನನ್ನು ಅನುಸರಿಸುವ ಸಕಲರಿಂದಲೂ ನರಕವನ್ನು ತುಂಬಿ ಬಿಡುವೆನು.
86قُلْ مَا أَسْأَلُكُمْ عَلَيْهِ مِنْ أَجْرٍ وَمَا أَنَا مِنَ الْمُتَكَلِّفِينَ
ಹೇಳಿರಿ ಓ ಪ್ರವಾದಿಯವರೇ, ಇದಕ್ಕಾಗಿ (ಸತ್ಯ ಪ್ರಚಾರಕ್ಕಾಗಿ)ನಾನು ನಿಮ್ಮಿಂದಯಾವುದೇ ಪ್ರತಿಫಲವನ್ನು ಬೇಡುತ್ತಿಲ್ಲ. ನಾನು ಕೃತಕರಚನೆಗಾರರಲ್ಲೂ ಸೇರಿಲ್ಲ.
ಸಾದ್ಕುರಾನ್ ಸೂಚಿ
88ಆಯತ್
MeccanRevelation
84ಆಯತ್

ಅನುವಾದ — ಸಾದ್ 84

ಸೂರಾ ಸಾದ್ ಆಯತ್ 84 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಹೇಳಿದನು: ಇದು ಸತ್ಯವಾಗಿದೆ ಮತ್ತು ನಾನು ಸತ್ಯವನ್ನೇ ಹೇಳುತ್ತೇನೆ.

ಸೂರಾ ಆಯತ್ 84/88 — ಸೂರಾ ಸಾದ್ ص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಾದ್ ಆಲಿಸಿ, ಸೂರಾ ಸಾದ್ ಅನುವಾದ, ಸೂರಾ ಸಾದ್ mp3, ಸೂರಾ ಸಾದ್ pdf. ಆಯತ್ 82–86. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers