ಅಜ್-ಜುಖ್ರುಫ್ · 84/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَهُوَ الَّذِي فِي السَّمَاءِ إِلَٰهٌ وَفِي الْأَرْضِ إِلَٰهٌ ۚ وَهُوَ الْحَكِيمُ الْعَلِيمُ ۝٨٤
Wa Huwal lazee fissamaaa`i Ilaahunw wa fil ardi Ilaah; wa Huwal Hakeemul`Aleem
📖 ಕನ್ನಡ ಅರ್ಥ
ಅವನೇ ಆಕಾಶದಲ್ಲೂ ಆರಾಧ್ಯನು. ಮತ್ತು ಭೂಮಿಯಲ್ಲೂ ಆರಾಧ್ಯನು. ಮತ್ತು ಅವನು ಯುಕ್ತಿಪೂರ್ಣ, ಸರ್ವಜ್ಞನೂ ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 82-86 — ಸೂರಾ ಅಜ್-ಜುಖ್ರುಫ್

82سُبْحَانَ رَبِّ السَّمَاوَاتِ وَالْأَرْضِ رَبِّ الْعَرْشِ عَمَّا يَصِفُونَ
ಆಕಾಶಗಳ ಹಾಗೂ ಭೂಮಿಯ ಪ್ರಭುವು ಮತ್ತು ಸಿಂಹಾಸನದ ಒಡೆಯನು ಅವರು ಆರೋಪಿಸುತ್ತಿರುವ ಸಕಲ ಲೋಪಗಳಿಂದ ಪವಿತ್ರನಾಗಿರುವನು.
83فَذَرْهُمْ يَخُوضُوا وَيَلْعَبُوا حَتَّىٰ يُلَاقُوا يَوْمَهُمُ الَّذِي يُوعَدُونَ
ಆದ್ದರಿಂದ ಅವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ನಿರರ್ಥಕ ಮಾತುಗಳಲ್ಲಿ, ಆಟ ವಿನೋದಗಳಲ್ಲಿ ಬಿಟ್ಟುಬಿಡಿರಿ.
84وَهُوَ الَّذِي فِي السَّمَاءِ إِلَٰهٌ وَفِي الْأَرْضِ إِلَٰهٌ ۚ وَهُوَ الْحَكِيمُ الْعَلِيمُ
ಅವನೇ ಆಕಾಶದಲ್ಲೂ ಆರಾಧ್ಯನು. ಮತ್ತು ಭೂಮಿಯಲ್ಲೂ ಆರಾಧ್ಯನು. ಮತ್ತು ಅವನು ಯುಕ್ತಿಪೂರ್ಣ, ಸರ್ವಜ್ಞನೂ ಆಗಿದ್ದಾನೆ.
85وَتَبَارَكَ الَّذِي لَهُ مُلْكُ السَّمَاوَاتِ وَالْأَرْضِ وَمَا بَيْنَهُمَا وَعِندَهُ عِلْمُ السَّاعَةِ وَإِلَيْهِ تُرْجَعُونَ
ಆಕಾಶಗಳ ಮತ್ತು ಭೂಮಿಯ ಹಾಗೂ ಅವುಗಳ ನಡುವಿನ ಅಧಿಪತ್ಯ ಯಾರಿಗಿದೆಯೋ ಅವನು ಮಹಾ ಮಂಗಳಮಯನಾಗಿರುವನು ಪುನರುತ್ಥಾನದ ಜ್ಞಾನವು ಅವನ ಬಳಿಯೇ ಇದೆ ಮತ್ತು ಅವನೆಡೆಗೇ ನೀವು ಮರಳಿಸಲ್ಪಡುವಿರಿ.
86وَلَا يَمْلِكُ الَّذِينَ يَدْعُونَ مِن دُونِهِ الشَّفَاعَةَ إِلَّا مَن شَهِدَ بِالْحَقِّ وَهُمْ يَعْلَمُونَ
ಅವರು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತಿರುವರೋ ಅವರು ಶಿಫಾರಸ್ಸು ಮಾಡುವ ಆಧಿಕಾರವನ್ನು ಹೊಂದಿಲ್ಲ. ಆದರೆ ಜ್ಞಾನದ ಆಧಾರದಲ್ಲಿ ಸತ್ಯದ ಸಾಕ್ಷಿವಹಿಸುವವರ ಹೊರತು.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
84ಆಯತ್

ಅನುವಾದ — ಅಜ್-ಜುಖ್ರುಫ್ 84

ಸೂರಾ ಅಜ್-ಜುಖ್ರುಫ್ ಆಯತ್ 84 - ಓದಿ, ಆಲಿಸಿ, ಅನುವಾದ, ಕನ್ನಡ : ಅವನೇ ಆಕಾಶದಲ್ಲೂ ಆರಾಧ್ಯನು. ಮತ್ತು ಭೂಮಿಯಲ್ಲೂ ಆರಾಧ್ಯನು. ಮತ್ತು ಅವನು ಯುಕ್ತಿಪೂರ್ಣ, ಸರ್ವಜ್ಞನೂ…

ಸೂರಾ ಆಯತ್ 84/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 82–86. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers