ಅದ್-ದುಖಾನ್ · 34/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
إِنَّ هَٰؤُلَاءِ لَيَقُولُونَ ۝٣٤
Inna haaa`ulaaa`i la yaqooloon
📖 ಕನ್ನಡ ಅರ್ಥ
ನಿಶ್ಚಯವಾಗಿಯು ಇವರು ಹೇಳುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಅದ್-ದುಖಾನ್

32وَلَقَدِ اخْتَرْنَاهُمْ عَلَىٰ عِلْمٍ عَلَى الْعَالَمِينَ
ನಾವು ಅವರನ್ನು (ಬನೀ ಇಸ್ರಾಯೀಲರನ್ನು) ಅರ್ಹರೆಂದು ಅರಿತು ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ನೀಡಿದ್ದೆವು.
33وَآتَيْنَاهُم مِّنَ الْآيَاتِ مَا فِيهِ بَلَاءٌ مُّبِينٌ
ನಾವು ಅವರಿಗೆ ನೀಡಿದ ದೃಷ್ಟಾಂತಗಳಲ್ಲಿ ಸುಸ್ಪಷ್ಟವಾದ ಪರೀಕ್ಷೆಯಿತ್ತು.
34إِنَّ هَٰؤُلَاءِ لَيَقُولُونَ
ನಿಶ್ಚಯವಾಗಿಯು ಇವರು ಹೇಳುತ್ತಾರೆ.
35إِنْ هِيَ إِلَّا مَوْتَتُنَا الْأُولَىٰ وَمَا نَحْنُ بِمُنشَرِينَ
ನಮ್ಮ ಮೊದಲ ಬಾರಿಯ ಮರಣದ ಹೊರತು ಬೇರೇನಿಲ್ಲ ಮತ್ತು ನಮ್ಮನ್ನು ಪುನಃ ಎಬ್ಬಿಸಲಾಗುವುದಿಲ್ಲ.
36فَأْتُوا بِآبَائِنَا إِن كُنتُمْ صَادِقِينَ
ನೀವು ಸತ್ಯವಂತರಾಗಿದ್ದರೆ ನಮ್ಮ ತಂದೆ ತಾತಂದಿರನ್ನು ಕರೆತನ್ನಿರಿ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
34ಆಯತ್

ಅನುವಾದ — ಅದ್-ದುಖಾನ್ 34

ಸೂರಾ ಅದ್-ದುಖಾನ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯು ಇವರು ಹೇಳುತ್ತಾರೆ.

ಸೂರಾ ಆಯತ್ 34/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers