ಅಜ್-ಝಾರಿಯಾತ್ · 8/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
إِنَّكُمْ لَفِي قَوْلٍ مُّخْتَلِفٍ ۝٨
Innakum lafee qawlim mukhtalif
📖 ಕನ್ನಡ ಅರ್ಥ
ನಿಜವಾಗಿಯೂ ನೀವು ಭಿನ್ನಾಭಿಪ್ರಾಯ ಹೊಂದಿರುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅಜ್-ಝಾರಿಯಾತ್

6وَإِنَّ الدِّينَ لَوَاقِعٌ
ಕರ್ಮಗಳ ಪ್ರತಿಫಲವು ಖಂಡಿತವಾಗಿಯೂ ಬರಲಿದೆ.
7وَالسَّمَاءِ ذَاتِ الْحُبُكِ
ಪಥಗಳುಳ್ಳ ಆಕಾಶದಾಣೆ.
8إِنَّكُمْ لَفِي قَوْلٍ مُّخْتَلِفٍ
ನಿಜವಾಗಿಯೂ ನೀವು ಭಿನ್ನಾಭಿಪ್ರಾಯ ಹೊಂದಿರುವಿರಿ.
9يُؤْفَكُ عَنْهُ مَنْ أُفِكَ
ಸತ್ಯದಿಂದ ವಿಮುಖನಾದವನೇ ಇದರಿಂದ (ಕುರ್‌ಆನ್‌ನಿಂದ) ತಿರುಗಿಸಲ್ಪಡುತ್ತಾನೆ.
10قُتِلَ الْخَرَّاصُونَ
ಅನುಮಾನದ ಆಧಾರದಲ್ಲಿ ಮಾತನ್ನಾಡುವವರು ನಾಶವಾಗಿಬಿಟ್ಟರು.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
8ಆಯತ್

ಅನುವಾದ — ಅಜ್-ಝಾರಿಯಾತ್ 8

ಸೂರಾ ಅಜ್-ಝಾರಿಯಾತ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ನಿಜವಾಗಿಯೂ ನೀವು ಭಿನ್ನಾಭಿಪ್ರಾಯ ಹೊಂದಿರುವಿರಿ.

ಸೂರಾ ಆಯತ್ 8/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers