ಅತ್-ತೂರ್ · 30/49
ಅನುವಾದ ಉಚ್ಚಾರಣೆ — ಸೂರಾ ಅತ್-ತೂರ್
أَمْ يَقُولُونَ شَاعِرٌ نَّتَرَبَّصُ بِهِ رَيْبَ الْمَنُونِ ۝٣٠
Am yaqooloona shaa`irun natarabbasu bihee raibal manoon
📖 ಕನ್ನಡ ಅರ್ಥ
ಅವನು ಕವಿಯಾಗಿದ್ದಾನೆ, ನಾವು ಅವನಿಗೆ ಕಾಲ ವಿಪತ್ತು (ಮರಣ) ಸಂಭವಿಸುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 28-32 — ಸೂರಾ ಅತ್-ತೂರ್

28إِنَّا كُنَّا مِن قَبْلُ نَدْعُوهُ ۖ إِنَّهُ هُوَ الْبَرُّ الرَّحِيمُ
ಖಂಡಿತವಾಗಿಯೂ ನಾವು ಇದಕ್ಕೆ ಮೊದಲು ಭೂಲೋಕದಲ್ಲಿ ಅವನ ಆರಾಧನೆಯನ್ನೇ ಮಾಡುತ್ತಿದ್ದೆವು. ನಿಸ್ಸಂಶಯವಾಗಿಯು ಅವನು ಮಹಾ ಉಪಕಾರಿಯು ಕರುಣಾನಿಧಿಯು ಆಗಿರುವನು.
29فَذَكِّرْ فَمَا أَنتَ بِنِعْمَتِ رَبِّكَ بِكَاهِنٍ وَلَا مَجْنُونٍ
ಆದ್ದರಿಂದ ನೀವು ಉಪದೇಶಿಸುತ್ತಿರಿ. ನೀವು ತಮ್ಮ ಪ್ರಭುವಿನ ಅನುಗ್ರಹದಿಂದ ಜ್ಯೋತಿಷ್ಯರೂ, ಹುಚ್ಚರೂ ಅಲ್ಲ.
30أَمْ يَقُولُونَ شَاعِرٌ نَّتَرَبَّصُ بِهِ رَيْبَ الْمَنُونِ
ಅವನು ಕವಿಯಾಗಿದ್ದಾನೆ, ನಾವು ಅವನಿಗೆ ಕಾಲ ವಿಪತ್ತು (ಮರಣ) ಸಂಭವಿಸುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.
31قُلْ تَرَبَّصُوا فَإِنِّي مَعَكُم مِّنَ الْمُتَرَبِّصِينَ
ಹೇಳಿರಿ ನೀವು ಕಾಯುತ್ತಿರಿ, ಖಂಡಿತವಾಗಿಯೂ ನಾನು ನಿಮ್ಮೊಂದಿಗೆ ಕಾಯುತ್ತಿರುವೆನು.
32أَمْ تَأْمُرُهُمْ أَحْلَامُهُم بِهَٰذَا ۚ أَمْ هُمْ قَوْمٌ طَاغُونَ
ಅವರ ಬುದ್ಧಿ ಅವರಿಗೆ ಇದನ್ನೇ ಕಲಿಸುತ್ತಿರುವುದೇ? ಅಥವಾ ಅವರು ಅತಿಕ್ರಮಿ ಜನರಾಗಿರುವರೇ.
ಅತ್-ತೂರ್ಕುರಾನ್ ಸೂಚಿ
49ಆಯತ್
MeccanRevelation
30ಆಯತ್

ಅನುವಾದ — ಅತ್-ತೂರ್ 30

ಸೂರಾ ಅತ್-ತೂರ್ ಆಯತ್ 30 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಕವಿಯಾಗಿದ್ದಾನೆ, ನಾವು ಅವನಿಗೆ ಕಾಲ ವಿಪತ್ತು (ಮರಣ) ಸಂಭವಿಸುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು…

ಸೂರಾ ಆಯತ್ 30/49 — ಸೂರಾ ಅತ್-ತೂರ್ الطور (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೂರ್ ಆಲಿಸಿ, ಸೂರಾ ಅತ್-ತೂರ್ ಅನುವಾದ, ಸೂರಾ ಅತ್-ತೂರ್ mp3, ಸೂರಾ ಅತ್-ತೂರ್ pdf. ಆಯತ್ 28–32. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers