ಅರ್-ರಹ್ಮಾನ್ · 12/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
وَالْحَبُّ ذُو الْعَصْفِ وَالرَّيْحَانُ ۝١٢
Walhabbu zul `asfi war Raihaanu
📖 ಕನ್ನಡ ಅರ್ಥ
ಸಿಪ್ಪೆಯುಳ್ಳ ಧಾನ್ಯ ಹಾಗು ಸುಗಂಧಿತ ಹೂವುಗಳಿವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅರ್-ರಹ್ಮಾನ್

10وَالْأَرْضَ وَضَعَهَا لِلْأَنَامِ
ಅವನೇ ಭೂಮಿಯನ್ನು ಸೃಷ್ಟಿಗಳಿಗಾಗಿ ಉಂಟುಮಾಡಿದನು.
11فِيهَا فَاكِهَةٌ وَالنَّخْلُ ذَاتُ الْأَكْمَامِ
ಅದರಲ್ಲಿ ಹಣ್ಣು ಹಂಪಲುಗಳಿವೆ ಹಾಗು ಕೋಶಗಳುಳ್ಳ ಖರ್ಜೂರ ಮರಗಳಿವೆ.
12وَالْحَبُّ ذُو الْعَصْفِ وَالرَّيْحَانُ
ಸಿಪ್ಪೆಯುಳ್ಳ ಧಾನ್ಯ ಹಾಗು ಸುಗಂಧಿತ ಹೂವುಗಳಿವೆ.
13فَبِأَيِّ آلَاءِ رَبِّكُمَا تُكَذِّبَانِ
ಹಾಗಿದ್ದೂ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
14خَلَقَ الْإِنسَانَ مِن صَلْصَالٍ كَالْفَخَّارِ
ಅವನು ಮಾನವನನ್ನು ಠಣಠಣಿಸುವ ಅವೆ ಮಣ್ಣಿನಿಂದ ಸೃಷ್ಟಿಸಿದನು.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
12ಆಯತ್

ಅನುವಾದ — ಅರ್-ರಹ್ಮಾನ್ 12

ಸೂರಾ ಅರ್-ರಹ್ಮಾನ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಸಿಪ್ಪೆಯುಳ್ಳ ಧಾನ್ಯ ಹಾಗು ಸುಗಂಧಿತ ಹೂವುಗಳಿವೆ.

ಸೂರಾ ಆಯತ್ 12/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers