ಅರ್-ರಹ್ಮಾನ್ · 15/78
ಅನುವಾದ ಉಚ್ಚಾರಣೆ — ಸೂರಾ ಅರ್-ರಹ್ಮಾನ್
وَخَلَقَ الْجَانَّ مِن مَّارِجٍ مِّن نَّارٍ ۝١٥
Wa khalaqal jaaan mim maarijim min naar
📖 ಕನ್ನಡ ಅರ್ಥ
ಹಾಗು ಅವನು ಜಿನ್ನ್ಗಳನ್ನು ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅರ್-ರಹ್ಮಾನ್

13فَبِأَيِّ آلَاءِ رَبِّكُمَا تُكَذِّبَانِ
ಹಾಗಿದ್ದೂ ನೀವು ನಿಮ್ಮ ಪ್ರಭುವಿನ ಯಾವ ಯಾವ ಅನುಗ್ರಹಗಳನ್ನು ಸುಳ್ಳಾಗಿಸುವಿರಿ?
14خَلَقَ الْإِنسَانَ مِن صَلْصَالٍ كَالْفَخَّارِ
ಅವನು ಮಾನವನನ್ನು ಠಣಠಣಿಸುವ ಅವೆ ಮಣ್ಣಿನಿಂದ ಸೃಷ್ಟಿಸಿದನು.
15وَخَلَقَ الْجَانَّ مِن مَّارِجٍ مِّن نَّارٍ
ಹಾಗು ಅವನು ಜಿನ್ನ್ಗಳನ್ನು ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದನು.
16فَبِأَيِّ آلَاءِ رَبِّكُمَا تُكَذِّبَانِ
ಯಕ್ಷಗಳೇ ಮತ್ತು ಮಾನವರೇ ನೀವಿನ್ನು ನಿಮ್ಮ ಪ್ರಭುವಿನ ಯಾವ ಯಾವ ಅದ್ಭುತ ಮಹಿಮೆಗಳನ್ನು ಸುಳ್ಳಾಗಿಸುವಿರಿ ?
17رَبُّ الْمَشْرِقَيْنِ وَرَبُّ الْمَغْرِبَيْنِ
ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭುವಾಗಿರುವನು.
ಅರ್-ರಹ್ಮಾನ್ಕುರಾನ್ ಸೂಚಿ
78ಆಯತ್
MedinanRevelation
15ಆಯತ್

ಅನುವಾದ — ಅರ್-ರಹ್ಮಾನ್ 15

ಸೂರಾ ಅರ್-ರಹ್ಮಾನ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗು ಅವನು ಜಿನ್ನ್ಗಳನ್ನು ಅಗ್ನಿಯ ಜ್ವಾಲೆಯಿಂದ ಸೃಷ್ಟಿಸಿದನು.

ಸೂರಾ ಆಯತ್ 15/78 — ಸೂರಾ ಅರ್-ರಹ್ಮಾನ್ الرحمن (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರಹ್ಮಾನ್ ಆಲಿಸಿ, ಸೂರಾ ಅರ್-ರಹ್ಮಾನ್ ಅನುವಾದ, ಸೂರಾ ಅರ್-ರಹ್ಮಾನ್ mp3, ಸೂರಾ ಅರ್-ರಹ್ಮಾನ್ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers