ಅಲ್-ವಾಕಿಯಾ · 86/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فَلَوْلَا إِن كُنتُمْ غَيْرَ مَدِينِينَ ۝٨٦
Falaw laaa in kuntum ghira madeeneen
📖 ಕನ್ನಡ ಅರ್ಥ
ನೀವು ಯಾರದೇ ಅಧೀನದಲ್ಲಿಲ್ಲವೆಂದಾದರೆ.

🎧 ಆಲಿಸಿ


📜 ಆಯತ್ 84-88 — ಸೂರಾ ಅಲ್-ವಾಕಿಯಾ

84وَأَنتُمْ حِينَئِذٍ تَنظُرُونَ
ನೀವು ಆಗ ನೋಡುತ್ತಲೇ ಇರುವಿರಿ.
85وَنَحْنُ أَقْرَبُ إِلَيْهِ مِنكُمْ وَلَٰكِن لَّا تُبْصِرُونَ
ನಾವು ಆ ವ್ಯಕ್ತಿಯೊಂದಿಗೆ ನಿಮಗಿಂತಲೂ ಹೆಚ್ಚು ಸಮೀಪದಲ್ಲಿರುತ್ತೇವೆ ಆದರೆ ನೀವು ನೋಡಲಾರಿರಿ.
86فَلَوْلَا إِن كُنتُمْ غَيْرَ مَدِينِينَ
ನೀವು ಯಾರದೇ ಅಧೀನದಲ್ಲಿಲ್ಲವೆಂದಾದರೆ.
87تَرْجِعُونَهَا إِن كُنتُمْ صَادِقِينَ
ಮತ್ತು ನೀವು ಈ ಮಾತಿನಲ್ಲಿ ಸತ್ಯವಂತರಾಗಿದ್ದರೆ ಈ ಆತ್ಮವನ್ನು ಮರಳಿ ತರುವುದಿಲ್ಲವೇಕೆ ?
88فَأَمَّا إِن كَانَ مِنَ الْمُقَرَّبِينَ
ಇನ್ನು ಮರಣ ಹೊಂದುವ ವ್ಯಕ್ತಿಯು ಅಲ್ಲಾಹನ ಸಾಮಿಪ್ಯವನ್ನು ಪಡೆದವನಾಗಿದ್ದರೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
86ಆಯತ್

ಅನುವಾದ — ಅಲ್-ವಾಕಿಯಾ 86

ಸೂರಾ ಅಲ್-ವಾಕಿಯಾ ಆಯತ್ 86 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಯಾರದೇ ಅಧೀನದಲ್ಲಿಲ್ಲವೆಂದಾದರೆ.

ಸೂರಾ ಆಯತ್ 86/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 84–88. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers