ಅಲ್-ಖಲಮ್ · 20/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
فَأَصْبَحَتْ كَالصَّرِيمِ ۝٢٠
Fa asbahat kassareem
📖 ಕನ್ನಡ ಅರ್ಥ
ಕೊನೆಗೆ ಅದು ಕೊಯ್ದ ಹೊಲವಾಗಿ ಬಿಟ್ಟಿತು.

🎧 ಆಲಿಸಿ


📜 ಆಯತ್ 18-22 — ಸೂರಾ ಅಲ್-ಖಲಮ್

18وَلَا يَسْتَثْنُونَ
ಅವರು ಇನ್ಶಾಅಲ್ಲಾಹ್ (ಅಲ್ಲಾಹನು ಇಚ್ಛಿಸಿದರೆ) ಎಂದು ಹೇಳಲಿಲ್ಲ.
19فَطَافَ عَلَيْهَا طَائِفٌ مِّن رَّبِّكَ وَهُمْ نَائِمُونَ
ಅವರು ನಿದ್ರಿಸುತ್ತಿದ್ದಾಗ ನಿಮ್ಮ ಪ್ರಭುವಿನ ಕಡೆಯಿಂದ ಆ ತೋಟಕ್ಕೆ ಒಂದು ವಿಪತ್ತು ಆವರಿಸಿಬಿಟ್ಟಿತು.
20فَأَصْبَحَتْ كَالصَّرِيمِ
ಕೊನೆಗೆ ಅದು ಕೊಯ್ದ ಹೊಲವಾಗಿ ಬಿಟ್ಟಿತು.
21فَتَنَادَوْا مُصْبِحِينَ
ಮುಂಜಾನೆ ಆಗುತ್ತಲೇ ಅವರು ಪರಸ್ಪರ ಕೂಗಿ ಹೇಳಿದರು;
22أَنِ اغْدُوا عَلَىٰ حَرْثِكُمْ إِن كُنتُمْ صَارِمِينَ
ನಿಮಗೆ ಕೊಯ್ಯಲಿಕ್ಕಿದ್ದರೆ ನಿಮ್ಮ ತೋಟದೆಡೆಗೆ ಹೊರಡಿರಿ.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
20ಆಯತ್

ಅನುವಾದ — ಅಲ್-ಖಲಮ್ 20

ಸೂರಾ ಅಲ್-ಖಲಮ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಕೊನೆಗೆ ಅದು ಕೊಯ್ದ ಹೊಲವಾಗಿ ಬಿಟ್ಟಿತು.

ಸೂರಾ ಆಯತ್ 20/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 18–22. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers