ಅಲ್-ಖಲಮ್ · 26/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
فَلَمَّا رَأَوْهَا قَالُوا إِنَّا لَضَالُّونَ ۝٢٦
Falammaa ra awhaa qaalooo innaa ladaaalloon
📖 ಕನ್ನಡ ಅರ್ಥ
ಆದರೆ ಅವರು ತೋಟವನ್ನು ಕಂಡಾಗ ಹೇಳಿದರು; ಖಂಡಿತವಾಗಿಯೂ ನಾವು ದಾರಿ ತಪ್ಪಿದ್ದೇವೆ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 24-28 — ಸೂರಾ ಅಲ್-ಖಲಮ್

24أَن لَّا يَدْخُلَنَّهَا الْيَوْمَ عَلَيْكُم مِّسْكِينٌ
ಇಂದು ಯಾವೊಬ್ಬ ಬಡವನೂ ನಿಮ್ಮ ಬಳಿಗೆ ಬರದಂತಾಗಲಿ.
25وَغَدَوْا عَلَىٰ حَرْدٍ قَادِرِينَ
ನಾವು ಬಡವರನ್ನು ತಡೆಯಲು ಶಕ್ತರು ಎಂದು ಭಾವಿಸಿ ಅವರು ಮುಂಜಾನೆಯೇ ತೆರಳಿದರು,
26فَلَمَّا رَأَوْهَا قَالُوا إِنَّا لَضَالُّونَ
ಆದರೆ ಅವರು ತೋಟವನ್ನು ಕಂಡಾಗ ಹೇಳಿದರು; ಖಂಡಿತವಾಗಿಯೂ ನಾವು ದಾರಿ ತಪ್ಪಿದ್ದೇವೆ
27بَلْ نَحْنُ مَحْرُومُونَ
. ಅಲ್ಲ, ನಾವು ವಂಚಿತರಾಗಿದ್ದೇವೆ.
28قَالَ أَوْسَطُهُمْ أَلَمْ أَقُل لَّكُمْ لَوْلَا تُسَبِّحُونَ
ಅವರ ಪೈಕಿ ಉತ್ತಮನಾಗಿದ್ದವನು ಹೇಳಿದನು; ನೀವು ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುವುದಿಲ್ಲವೇಕೆ? ಎಂದು ನಾನು ನಿಮ್ಮೊಂದಿಗೆ ಹೇಳಿರಲಿಲ್ಲವೇ?
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
26ಆಯತ್

ಅನುವಾದ — ಅಲ್-ಖಲಮ್ 26

ಸೂರಾ ಅಲ್-ಖಲಮ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಅವರು ತೋಟವನ್ನು ಕಂಡಾಗ ಹೇಳಿದರು; ಖಂಡಿತವಾಗಿಯೂ ನಾವು ದಾರಿ ತಪ್ಪಿದ್ದೇವೆ

ಸೂರಾ ಆಯತ್ 26/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 24–28. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers