ಅಲ್-ಹಾಕ್ಕಾ · 11/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
إِنَّا لَمَّا طَغَى الْمَاءُ حَمَلْنَاكُمْ فِي الْجَارِيَةِ ۝١١
Innaa lammaa taghal maaa`u hamalnaakum fil jaariyah
📖 ಕನ್ನಡ ಅರ್ಥ
ನೀರು ಉಕ್ಕಿ ಜಲಪ್ರಳಯವಾದಾಗ ನಾವು ನಿಮ್ಮನ್ನು (ನೂಹ್ರವರ) ಹಡಗಿಗೆ ಹತ್ತಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಅಲ್-ಹಾಕ್ಕಾ

9وَجَاءَ فِرْعَوْنُ وَمَن قَبْلَهُ وَالْمُؤْتَفِكَاتُ بِالْخَاطِئَةِ
ಫಿರ್ಔನ್ ಮತ್ತು ಅವನಿಗಿಂತ ಮುಂಚಿನವರು ಹಾಗು ಬುಡ ಮೇಲಾದ (ಸದೂಮ್) ನಾಡುಗಳ ಜನರೂ ಪಾಪಕೃತ್ಯಗಳನ್ನು ಎಸಗಿದ್ದರು.
10فَعَصَوْا رَسُولَ رَبِّهِمْ فَأَخَذَهُمْ أَخْذَةً رَّابِيَةً
ಅವರು ತಮ್ಮ ಪ್ರಭುವಿನ ಸಂದೇಶವಾಹಕರನ್ನು ಧಿಕ್ಕರಿಸಿದರು. (ಕೊನೆಗೆ) ಅಲ್ಲಾಹನು ಅವರನ್ನು ಕಠೋರವಾಗಿ ಹಿಡಿದನು.
11إِنَّا لَمَّا طَغَى الْمَاءُ حَمَلْنَاكُمْ فِي الْجَارِيَةِ
ನೀರು ಉಕ್ಕಿ ಜಲಪ್ರಳಯವಾದಾಗ ನಾವು ನಿಮ್ಮನ್ನು (ನೂಹ್ರವರ) ಹಡಗಿಗೆ ಹತ್ತಿಸಿದೆವು.
12لِنَجْعَلَهَا لَكُمْ تَذْكِرَةً وَتَعِيَهَا أُذُنٌ وَاعِيَةٌ
ನಾವು ಅದನ್ನು ನಿಮಗೆ ಪಾಠದಾಯಕ ಸ್ಮರಣೆಯಾಗಿ ಮಾಡಲು ಮತ್ತು ನೆನಪಿಡುವ ಕಿವಿಗಳು ಅದನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳಲೆಂದಾಗಿದೆ.
13فَإِذَا نُفِخَ فِي الصُّورِ نَفْخَةٌ وَاحِدَةٌ
ಕಹಳೆಯಲ್ಲಿ ಕೇವಲ ಒಂದೇ ಬಾರಿ ಊದಲಾದಾಗ,
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
11ಆಯತ್

ಅನುವಾದ — ಅಲ್-ಹಾಕ್ಕಾ 11

ಸೂರಾ ಅಲ್-ಹಾಕ್ಕಾ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ನೀರು ಉಕ್ಕಿ ಜಲಪ್ರಳಯವಾದಾಗ ನಾವು ನಿಮ್ಮನ್ನು (ನೂಹ್ರವರ) ಹಡಗಿಗೆ ಹತ್ತಿಸಿದೆವು.

ಸೂರಾ ಆಯತ್ 11/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers