ಅಲ್-ಹಾಕ್ಕಾ · 25/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَأَمَّا مَنْ أُوتِيَ كِتَابَهُ بِشِمَالِهِ فَيَقُولُ يَا لَيْتَنِي لَمْ أُوتَ كِتَابِيَهْ ۝٢٥
Wa ammaa man ootiya kitaabahoo bishimaalihee fa yaqoolu yaalaitanee lam oota kitaaabiyah
📖 ಕನ್ನಡ ಅರ್ಥ
ಆದರೆ ಯಾರ ರ‍್ಮಪತ್ರವು ಅವನ ಎಡಗೈಯಲ್ಲಿ ನೀಡಲಾಗುವುದೋ ಅವನು ಹೀಗೆನ್ನುವನು; ‘ಅಯ್ಯೋ’ ನನಗೆ ನನ್ನ ರ‍್ಮಪತ್ರವನ್ನು ನೀಡಲಾಗದಿರುತ್ತಿ ದ್ದರೆ'...

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-27 — ಸೂರಾ ಅಲ್-ಹಾಕ್ಕಾ

23قُطُوفُهَا دَانِيَةٌ
ಅದರ ಫಲಗಳು ಬಾಗಿಕೊಂಡಿರುವುದು.
24كُلُوا وَاشْرَبُوا هَنِيئًا بِمَا أَسْلَفْتُمْ فِي الْأَيَّامِ الْخَالِيَةِ
ಗತ ಕಾಲದಲ್ಲಿ ನೀವು ಮಾಡಿದ ರ‍್ಮಗಳ ಫಲವಾಗಿ ನೀವು ಸಂತಸದಿಂದ ತಿನ್ನಿರಿ ಮತ್ತು ಕುಡಿಯಿರಿ (ಎಂದು ಹೇಳಲಾಗುವುದು)
25وَأَمَّا مَنْ أُوتِيَ كِتَابَهُ بِشِمَالِهِ فَيَقُولُ يَا لَيْتَنِي لَمْ أُوتَ كِتَابِيَهْ
ಆದರೆ ಯಾರ ರ‍್ಮಪತ್ರವು ಅವನ ಎಡಗೈಯಲ್ಲಿ ನೀಡಲಾಗುವುದೋ ಅವನು ಹೀಗೆನ್ನುವನು; ‘ಅಯ್ಯೋ’ ನನಗೆ ನನ್ನ ರ‍್ಮಪತ್ರವನ್ನು ನೀಡಲಾಗದಿರುತ್ತಿ ದ್ದರೆ'...
26وَلَمْ أَدْرِ مَا حِسَابِيَهْ
ನನ್ನ ಲೆಕ್ಕವಿಚಾರಣೆ ಏನೆಂಬುದನ್ನು ನಾನು ಅರಿಯದೇ ಇರುತ್ತಿದ್ದರೆ.
27يَا لَيْتَهَا كَانَتِ الْقَاضِيَةَ
ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
25ಆಯತ್

ಅನುವಾದ — ಅಲ್-ಹಾಕ್ಕಾ 25

ಸೂರಾ ಅಲ್-ಹಾಕ್ಕಾ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಯಾರ ರ‍್ಮಪತ್ರವು ಅವನ ಎಡಗೈಯಲ್ಲಿ ನೀಡಲಾಗುವುದೋ ಅವನು ಹೀಗೆನ್ನುವನು; ‘ಅಯ್ಯೋ’ ನನಗೆ…

ಸೂರಾ ಆಯತ್ 25/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 23–27. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers