ಅಲ್-ಹಾಕ್ಕಾ · 28/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
مَا أَغْنَىٰ عَنِّي مَالِيَهْ ۜ ۝٢٨
Maaa aghnaa `annee maaliyah
📖 ಕನ್ನಡ ಅರ್ಥ
ನನಗೆ ನನ್ನ ಸಂಪತ್ತು ಇಂದು ಏನೂ ಪ್ರಯೋಜನವನ್ನು ಕೊಡಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಅಲ್-ಹಾಕ್ಕಾ

26وَلَمْ أَدْرِ مَا حِسَابِيَهْ
ನನ್ನ ಲೆಕ್ಕವಿಚಾರಣೆ ಏನೆಂಬುದನ್ನು ನಾನು ಅರಿಯದೇ ಇರುತ್ತಿದ್ದರೆ.
27يَا لَيْتَهَا كَانَتِ الْقَاضِيَةَ
ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !
28مَا أَغْنَىٰ عَنِّي مَالِيَهْ ۜ
ನನಗೆ ನನ್ನ ಸಂಪತ್ತು ಇಂದು ಏನೂ ಪ್ರಯೋಜನವನ್ನು ಕೊಡಲಿಲ್ಲ.
29هَلَكَ عَنِّي سُلْطَانِيَهْ
ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.
30خُذُوهُ فَغُلُّوهُ
(ಆಜ್ಞಾಪಿಸಲಾಗುವುದು) ಅವನನ್ನು ಹಿಡಿಯಿರಿ, ಬಳಿಕ ಅವನಿಗೆ ಕಂಠಕಡಗವನ್ನು ತೊಡಿಸಿರಿ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
28ಆಯತ್

ಅನುವಾದ — ಅಲ್-ಹಾಕ್ಕಾ 28

ಸೂರಾ ಅಲ್-ಹಾಕ್ಕಾ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ನನಗೆ ನನ್ನ ಸಂಪತ್ತು ಇಂದು ಏನೂ ಪ್ರಯೋಜನವನ್ನು ಕೊಡಲಿಲ್ಲ.

ಸೂರಾ ಆಯತ್ 28/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers