ಅಲ್-ಹಾಕ್ಕಾ · 27/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
يَا لَيْتَهَا كَانَتِ الْقَاضِيَةَ ۝٢٧
Yaa laitahaa kaanatil qaadiyah
📖 ಕನ್ನಡ ಅರ್ಥ
ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !

🎧 ಆಲಿಸಿ


📜 ಆಯತ್ 25-29 — ಸೂರಾ ಅಲ್-ಹಾಕ್ಕಾ

25وَأَمَّا مَنْ أُوتِيَ كِتَابَهُ بِشِمَالِهِ فَيَقُولُ يَا لَيْتَنِي لَمْ أُوتَ كِتَابِيَهْ
ಆದರೆ ಯಾರ ರ‍್ಮಪತ್ರವು ಅವನ ಎಡಗೈಯಲ್ಲಿ ನೀಡಲಾಗುವುದೋ ಅವನು ಹೀಗೆನ್ನುವನು; ‘ಅಯ್ಯೋ’ ನನಗೆ ನನ್ನ ರ‍್ಮಪತ್ರವನ್ನು ನೀಡಲಾಗದಿರುತ್ತಿ ದ್ದರೆ'...
26وَلَمْ أَدْرِ مَا حِسَابِيَهْ
ನನ್ನ ಲೆಕ್ಕವಿಚಾರಣೆ ಏನೆಂಬುದನ್ನು ನಾನು ಅರಿಯದೇ ಇರುತ್ತಿದ್ದರೆ.
27يَا لَيْتَهَا كَانَتِ الْقَاضِيَةَ
ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !
28مَا أَغْنَىٰ عَنِّي مَالِيَهْ ۜ
ನನಗೆ ನನ್ನ ಸಂಪತ್ತು ಇಂದು ಏನೂ ಪ್ರಯೋಜನವನ್ನು ಕೊಡಲಿಲ್ಲ.
29هَلَكَ عَنِّي سُلْطَانِيَهْ
ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
27ಆಯತ್

ಅನುವಾದ — ಅಲ್-ಹಾಕ್ಕಾ 27

ಸೂರಾ ಅಲ್-ಹಾಕ್ಕಾ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !

ಸೂರಾ ಆಯತ್ 27/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 25–29. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers