ಅಲ್-ಹಾಕ್ಕಾ · 29/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
هَلَكَ عَنِّي سُلْطَانِيَهْ ۝٢٩
Halaka `annee sultaaniyah
📖 ಕನ್ನಡ ಅರ್ಥ
ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 27-31 — ಸೂರಾ ಅಲ್-ಹಾಕ್ಕಾ

27يَا لَيْتَهَا كَانَتِ الْقَاضِيَةَ
ಅಯ್ಯೋ ! ಮರಣವು (ನನ್ನ) ಎಲ್ಲವನ್ನೂ ಕೊನೆಗೊಳಿಸಿರುತ್ತಿದ್ದರೆ !
28مَا أَغْنَىٰ عَنِّي مَالِيَهْ ۜ
ನನಗೆ ನನ್ನ ಸಂಪತ್ತು ಇಂದು ಏನೂ ಪ್ರಯೋಜನವನ್ನು ಕೊಡಲಿಲ್ಲ.
29هَلَكَ عَنِّي سُلْطَانِيَهْ
ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.
30خُذُوهُ فَغُلُّوهُ
(ಆಜ್ಞಾಪಿಸಲಾಗುವುದು) ಅವನನ್ನು ಹಿಡಿಯಿರಿ, ಬಳಿಕ ಅವನಿಗೆ ಕಂಠಕಡಗವನ್ನು ತೊಡಿಸಿರಿ.
31ثُمَّ الْجَحِيمَ صَلُّوهُ
ತರುವಾಯ ಅವನನ್ನು ನರಕಾಗ್ನಿಗೆ ಎಸೆಯಿರಿ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
29ಆಯತ್

ಅನುವಾದ — ಅಲ್-ಹಾಕ್ಕಾ 29

ಸೂರಾ ಅಲ್-ಹಾಕ್ಕಾ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ನನ್ನ ಅಧಿಕಾರವು ನನ್ನಿಂದ ಕೊನೆಗೊಂಡಿತು.

ಸೂರಾ ಆಯತ್ 29/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 27–31. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers