ಅಲ್-ಹಾಕ್ಕಾ · 34/52
ಅನುವಾದ ಉಚ್ಚಾರಣೆ — ಸೂರಾ ಅಲ್-ಹಾಕ್ಕಾ
وَلَا يَحُضُّ عَلَىٰ طَعَامِ الْمِسْكِينِ ۝٣٤
wa laa yahuddu `alaa ta`aamil miskeen
📖 ಕನ್ನಡ ಅರ್ಥ
ಬಡವನಿಗೆ ಆಹಾರ ನೀಡಲು ಅವನು ಪ್ರೇರೇಪಿಸುತ್ತಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಅಲ್-ಹಾಕ್ಕಾ

32ثُمَّ فِي سِلْسِلَةٍ ذَرْعُهَا سَبْعُونَ ذِرَاعًا فَاسْلُكُوهُ
ಅನಂತರ, ಎಪ್ಪತ್ತು ಮೊಳ ಉದ್ದವಿರುವ ಒಂದು ಸಂಕೋಲೆಯಲ್ಲಿ ಅವನನ್ನು ಬಿಗಿಯಿರಿ,
33إِنَّهُ كَانَ لَا يُؤْمِنُ بِاللَّهِ الْعَظِيمِ
ನಿಸ್ಸಂಶಯವಾಗಿಯೂ ಅವನು ಮಹಾನನಾದ ಅಲ್ಲಾಹನಲ್ಲಿ ವಿಶ್ವಾಸವಿಡುವವನಾಗಿರಲಿಲ್ಲ.
34وَلَا يَحُضُّ عَلَىٰ طَعَامِ الْمِسْكِينِ
ಬಡವನಿಗೆ ಆಹಾರ ನೀಡಲು ಅವನು ಪ್ರೇರೇಪಿಸುತ್ತಿರಲಿಲ್ಲ.
35فَلَيْسَ لَهُ الْيَوْمَ هَاهُنَا حَمِيمٌ
ಅದ್ದರಿಂದ ಇಂದು ಅವನಿಗೆ ಯಾವ ಆಪ್ತಮಿತ್ರನೂ ಇಲ್ಲ.
36وَلَا طَعَامٌ إِلَّا مِنْ غِسْلِينٍ
ಹುಣ್ಣುಗಳ ಕೀವಿನ ಹೊರತು ಬೇರಾವ ಆಹಾರವಿಲ್ಲ.
ಅಲ್-ಹಾಕ್ಕಾಕುರಾನ್ ಸೂಚಿ
52ಆಯತ್
MeccanRevelation
34ಆಯತ್

ಅನುವಾದ — ಅಲ್-ಹಾಕ್ಕಾ 34

ಸೂರಾ ಅಲ್-ಹಾಕ್ಕಾ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಬಡವನಿಗೆ ಆಹಾರ ನೀಡಲು ಅವನು ಪ್ರೇರೇಪಿಸುತ್ತಿರಲಿಲ್ಲ.

ಸೂರಾ ಆಯತ್ 34/52 — ಸೂರಾ ಅಲ್-ಹಾಕ್ಕಾ الحاقة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಾಕ್ಕಾ ಆಲಿಸಿ, ಸೂರಾ ಅಲ್-ಹಾಕ್ಕಾ ಅನುವಾದ, ಸೂರಾ ಅಲ್-ಹಾಕ್ಕಾ mp3, ಸೂರಾ ಅಲ್-ಹಾಕ್ಕಾ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers