ಅಲ್-ಮಆರಿಜ್ · 6/44
ಅನುವಾದ ಉಚ್ಚಾರಣೆ — ಸೂರಾ ಅಲ್-ಮಆರಿಜ್
إِنَّهُمْ يَرَوْنَهُ بَعِيدًا ۝٦
Inaahum yarawnahoo ba`eedaa
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅಲ್-ಮಆರಿಜ್

4تَعْرُجُ الْمَلَائِكَةُ وَالرُّوحُ إِلَيْهِ فِي يَوْمٍ كَانَ مِقْدَارُهُ خَمْسِينَ أَلْفَ سَنَةٍ
ಐವತ್ತು ಸಾವಿರ ರ‍್ಷಗಳ ಕಾಲಾವಧಿಯುಳ್ಳ ಒಂದು ದಿನದಲ್ಲಿ, ಮಲಕ್ಗಳು ಮತ್ತು ರೂಹ್ ಅವನೆಡೆಗೆ ಏರಿಹೋಗುತ್ತಾರೆ,
5فَاصْبِرْ صَبْرًا جَمِيلًا
ಆದ್ದರಿಂದ ಪೈಗಂಬರರೇ ನೀವು ಅತ್ಯುತ್ತಮವಾಗಿ ಸಹನೆವಹಿಸಿರಿ.
6إِنَّهُمْ يَرَوْنَهُ بَعِيدًا
ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.
7وَنَرَاهُ قَرِيبًا
ನಾವು ಅದನ್ನು ಸಮೀಪದಲ್ಲೇ ಕಾಣುತ್ತೇವೆ,
8يَوْمَ تَكُونُ السَّمَاءُ كَالْمُهْلِ
ಅಂದು ಆಕಾಶವು ಕರಗಿದ ತಾಮ್ರದಂತಾಗುವುದು.
ಅಲ್-ಮಆರಿಜ್ಕುರಾನ್ ಸೂಚಿ
44ಆಯತ್
MeccanRevelation
6ಆಯತ್

ಅನುವಾದ — ಅಲ್-ಮಆರಿಜ್ 6

ಸೂರಾ ಅಲ್-ಮಆರಿಜ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ಅವರು ಅದನ್ನು (ಯಾತನೆಯನ್ನು) ವಿದೂರವಾಗಿ ಕಾಣುತ್ತಾರೆ.

ಸೂರಾ ಆಯತ್ 6/44 — ಸೂರಾ ಅಲ್-ಮಆರಿಜ್ المعارج (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮಆರಿಜ್ ಆಲಿಸಿ, ಸೂರಾ ಅಲ್-ಮಆರಿಜ್ ಅನುವಾದ, ಸೂರಾ ಅಲ್-ಮಆರಿಜ್ mp3, ಸೂರಾ ಅಲ್-ಮಆರಿಜ್ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers