ಅಲ್-ಮುರ್ಸಲಾತ್ · 25/50
ಅನುವಾದ ಉಚ್ಚಾರಣೆ — ಸೂರಾ ಅಲ್-ಮುರ್ಸಲಾತ್
أَلَمْ نَجْعَلِ الْأَرْضَ كِفَاتًا ۝٢٥
Alam naj`alil arda kifaataa
📖 ಕನ್ನಡ ಅರ್ಥ
ನಾವು ಭೂಮಿಯನ್ನು ಒಟ್ಟುಗೂಡಿಸುವುದನ್ನಾಗಿ ಮಾಡಲಿಲ್ಲವೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 23-27 — ಸೂರಾ ಅಲ್-ಮುರ್ಸಲಾತ್

23فَقَدَرْنَا فَنِعْمَ الْقَادِرُونَ
ನಂತರ ನಾವು (ಅವನ ಅಂಗಗಳ) ಪರಿಮಾಣ ನಿಶ್ಚಯಿಸಿದೆವು ಮತ್ತು ನಾವು ಅದೆಷ್ಟು ಚೆನ್ನಾಗಿ ಪರಿಮಾಣವನ್ನು ನಿಶ್ಚಯಿಸುವವರಾಗಿರುವೆವು.
24وَيْلٌ يَوْمَئِذٍ لِّلْمُكَذِّبِينَ
ಅಂದು ಸುಳ್ಳಾಗಿಸುವವರಿಗೆ ವಿನಾಶವಿದೆ.
25أَلَمْ نَجْعَلِ الْأَرْضَ كِفَاتًا
ನಾವು ಭೂಮಿಯನ್ನು ಒಟ್ಟುಗೂಡಿಸುವುದನ್ನಾಗಿ ಮಾಡಲಿಲ್ಲವೇ?
26أَحْيَاءً وَأَمْوَاتًا
ಜೀವಂತರನ್ನೂ ಮೃತರನ್ನೂ?
27وَجَعَلْنَا فِيهَا رَوَاسِيَ شَامِخَاتٍ وَأَسْقَيْنَاكُم مَّاءً فُرَاتًا
ನಾವು ಅದರಲ್ಲಿ ಎತ್ತರವಾದ ರ‍್ವತಗಳನ್ನಿರಿಸಿದೆವು ಮತ್ತು ನಿಮಗೆ ಸಿಹಿ ನೀರನ್ನು ಕುಡಿಯಲು ನೀಡಿದೆವು.
ಅಲ್-ಮುರ್ಸಲಾತ್ಕುರಾನ್ ಸೂಚಿ
50ಆಯತ್
MeccanRevelation
25ಆಯತ್

ಅನುವಾದ — ಅಲ್-ಮುರ್ಸಲಾತ್ 25

ಸೂರಾ ಅಲ್-ಮುರ್ಸಲಾತ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಭೂಮಿಯನ್ನು ಒಟ್ಟುಗೂಡಿಸುವುದನ್ನಾಗಿ ಮಾಡಲಿಲ್ಲವೇ?

ಸೂರಾ ಆಯತ್ 25/50 — ಸೂರಾ ಅಲ್-ಮುರ್ಸಲಾತ್ المرسلات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುರ್ಸಲಾತ್ ಆಲಿಸಿ, ಸೂರಾ ಅಲ್-ಮುರ್ಸಲಾತ್ ಅನುವಾದ, ಸೂರಾ ಅಲ್-ಮುರ್ಸಲಾತ್ mp3, ಸೂರಾ ಅಲ್-ಮುರ್ಸಲಾತ್ pdf. ಆಯತ್ 23–27. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers