ಅನ್-ನಾಜಿಆತ್ · 21/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
فَكَذَّبَ وَعَصَىٰ ۝٢١
Fa kazzaba wa asaa
📖 ಕನ್ನಡ ಅರ್ಥ
ಆದರೆ ಅವನು ಸುಳ್ಳಾಗಿಸಿದನು ಮತ್ತು ಧಿಕ್ಕರಿಸಿದನು.

🎧 ಆಲಿಸಿ


📜 ಆಯತ್ 19-23 — ಸೂರಾ ಅನ್-ನಾಜಿಆತ್

19وَأَهْدِيَكَ إِلَىٰ رَبِّكَ فَتَخْشَىٰ
ಹಾಗಾದರೆ ನಾನು ನಿನಗೆ ನಿನ್ನ ಪ್ರಭುವಿನೆಡೆಗೆ ಮರ‍್ಗರ‍್ಶನ ಮಾಡುವೆನು. ಇದು ನೀನು ಅವನನ್ನು ಭಯಪಡಲೆಂದಾಗಿದೆ
20فَأَرَاهُ الْآيَةَ الْكُبْرَىٰ
ತರುವಾಯ ಅವರು ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.
21فَكَذَّبَ وَعَصَىٰ
ಆದರೆ ಅವನು ಸುಳ್ಳಾಗಿಸಿದನು ಮತ್ತು ಧಿಕ್ಕರಿಸಿದನು.
22ثُمَّ أَدْبَرَ يَسْعَىٰ
ನಂತರ ಅವನು ವಿಮುಖನಾದನು ಮತ್ತು ಯೋಜನೆ ಹಾಕಲಾರಂಭಿಸಿದನು,
23فَحَشَرَ فَنَادَىٰ
ಅನಂತರ ಅವನು ಎಲ್ಲ ಜನರನ್ನು ಒಟ್ಟುಗೂಡಿಸಿ ಘೋಷಿಸಿದನು.
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
21ಆಯತ್

ಅನುವಾದ — ಅನ್-ನಾಜಿಆತ್ 21

ಸೂರಾ ಅನ್-ನಾಜಿಆತ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಅವನು ಸುಳ್ಳಾಗಿಸಿದನು ಮತ್ತು ಧಿಕ್ಕರಿಸಿದನು.

ಸೂರಾ ಆಯತ್ 21/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 19–23. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers