ಅಲ್-ಇನ್ಫಿತಾರ್ · 6/19
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಫಿತಾರ್
يَا أَيُّهَا الْإِنسَانُ مَا غَرَّكَ بِرَبِّكَ الْكَرِيمِ ۝٦
Yaaa ayyuhal insaaanu maa gharraka bi Rabbikal kareem
📖 ಕನ್ನಡ ಅರ್ಥ
ಓ ಮನುಷ್ಯನೇ ! ನಿನ್ನನ್ನು ಮಹಾ ಉದಾರಿಯಾದ ನಿನ್ನ ಪ್ರಭುವಿನಿಂದ ವಂಚಿಸಿದ ವಸ್ತು ಯಾವುದು ?

🎧 ಆಲಿಸಿ


📜 ಆಯತ್ 4-8 — ಸೂರಾ ಅಲ್-ಇನ್ಫಿತಾರ್

4وَإِذَا الْقُبُورُ بُعْثِرَتْ
ಗೋರಿಗಳು ಬುಡಮೇಲಾಗುವಾಗ.
5عَلِمَتْ نَفْسٌ مَّا قَدَّمَتْ وَأَخَّرَتْ
ಆಗ ಪ್ರತಿಯೊಬ್ಬ ವ್ಯಕ್ತಿಯು ತಾನು ಮುಂಚಿತವಾಗಿ ಕಳುಹಿಸಿರುವ ಮತ್ತು ಹಿಂದೆ ಬಿಟ್ಟು ಬಂದಿರುವ ರ‍್ಮಗಳನ್ನು ಅರಿತುಕೊಳ್ಳುವನು.
6يَا أَيُّهَا الْإِنسَانُ مَا غَرَّكَ بِرَبِّكَ الْكَرِيمِ
ಓ ಮನುಷ್ಯನೇ ! ನಿನ್ನನ್ನು ಮಹಾ ಉದಾರಿಯಾದ ನಿನ್ನ ಪ್ರಭುವಿನಿಂದ ವಂಚಿಸಿದ ವಸ್ತು ಯಾವುದು ?
7الَّذِي خَلَقَكَ فَسَوَّاكَ فَعَدَلَكَ
ಅವನು ನಿನ್ನನ್ನು ಸೃಷ್ಟಿಸಿದನು, ಬಳಿಕ ನಿನ್ನನ್ನು ಸರಿಯಾದ ವಿಧದಲ್ಲಿರಿಸಿದನು, ಅನಂತರ ಸಂತುಲಿತ ಗೊಳಿಸಿದನು.
8فِي أَيِّ صُورَةٍ مَّا شَاءَ رَكَّبَكَ
ಅವನು ತಾನಿಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದನು.
ಅಲ್-ಇನ್ಫಿತಾರ್ಕುರಾನ್ ಸೂಚಿ
19ಆಯತ್
MeccanRevelation
6ಆಯತ್

ಅನುವಾದ — ಅಲ್-ಇನ್ಫಿತಾರ್ 6

ಸೂರಾ ಅಲ್-ಇನ್ಫಿತಾರ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಮನುಷ್ಯನೇ ! ನಿನ್ನನ್ನು ಮಹಾ ಉದಾರಿಯಾದ ನಿನ್ನ ಪ್ರಭುವಿನಿಂದ ವಂಚಿಸಿದ ವಸ್ತು…

ಸೂರಾ ಆಯತ್ 6/19 — ಸೂರಾ ಅಲ್-ಇನ್ಫಿತಾರ್ الإنفطار (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಫಿತಾರ್ ಆಲಿಸಿ, ಸೂರಾ ಅಲ್-ಇನ್ಫಿತಾರ್ ಅನುವಾದ, ಸೂರಾ ಅಲ್-ಇನ್ಫಿತಾರ್ mp3, ಸೂರಾ ಅಲ್-ಇನ್ಫಿತಾರ್ pdf. ಆಯತ್ 4–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers