ಯೂಸುಫ್ · 97/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
قَالُوا يَا أَبَانَا اسْتَغْفِرْ لَنَا ذُنُوبَنَا إِنَّا كُنَّا خَاطِئِينَ ۝٩٧
Qaaloo yaaa abaanas taghfir lanaa zunoo =banaaa innaa kunnaa khaati`een
📖 ಕನ್ನಡ ಅರ್ಥ
ಅವರು ಹೇಳಿದರು; ಓ ನಮ್ಮ ತಂದೆಯೇ ನಮ್ಮ ಪಾಪಗಳಿಗೆ ಕ್ಷಮೆಯನ್ನು ಬೇಡಿರಿ ನಿಸ್ಸಂಶಯವಾಗಿಯೂ ನಾವು ಪಾಪಿಗಳಾಗಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 95-99 — ಸೂರಾ ಯೂಸುಫ್

95قَالُوا تَاللَّهِ إِنَّكَ لَفِي ضَلَالِكَ الْقَدِيمِ
ಅವರು ಹೇಳಿದರು ಅಲ್ಲಾಹನಾಣೆ ತಮ್ಮ ಅದೇ ಹಳೆಯ ತಪ್ಪು ಗ್ರಹಿಕೆಯಲ್ಲಿದ್ದೀರಿ.
96فَلَمَّا أَن جَاءَ الْبَشِيرُ أَلْقَاهُ عَلَىٰ وَجْهِهِ فَارْتَدَّ بَصِيرًا ۖ قَالَ أَلَمْ أَقُل لَّكُمْ إِنِّي أَعْلَمُ مِنَ اللَّهِ مَا لَا تَعْلَمُونَ
ಸುವಾರ್ತೆ ನೀಡುವವನು ಬಂದು ಆ ನಿಲುವಂಗಿಯನ್ನು ಅವರ ಮುಖದ ಮೇಲೆ ಹಾಕಿದನು. ಆಗಲೇ ಅವರ ದೃಷ್ಟಿ ಮರಳಿ ಬಂದಿತು. ಅವರು ಹೇಳಿದರು; ನೀವು ತಿಳಿದಿಲ್ಲದ್ದನ್ನು ನಾನು ಅಲ್ಲಾಹನಿಂದ ತಿಳಿದುಕೊಂಡಿರುತ್ತೇನೆ ಎಂದು ನಾನು ನಿಮಗೆ ಹೇಳಿರಲಿಲ್ಲವೆ ?
97قَالُوا يَا أَبَانَا اسْتَغْفِرْ لَنَا ذُنُوبَنَا إِنَّا كُنَّا خَاطِئِينَ
ಅವರು ಹೇಳಿದರು; ಓ ನಮ್ಮ ತಂದೆಯೇ ನಮ್ಮ ಪಾಪಗಳಿಗೆ ಕ್ಷಮೆಯನ್ನು ಬೇಡಿರಿ ನಿಸ್ಸಂಶಯವಾಗಿಯೂ ನಾವು ಪಾಪಿಗಳಾಗಿದ್ದೆವು.
98قَالَ سَوْفَ أَسْتَغْفِرُ لَكُمْ رَبِّي ۖ إِنَّهُ هُوَ الْغَفُورُ الرَّحِيمُ
ಅವರು ಹೇಳಿದರು; ಸರಿ ನಾನು ಶೀಘ್ರವೇ ನನ್ನ ಪ್ರಭುವಿನಿಂದ ನಿಮಗಾಗಿ ಕ್ಷಮೆ ಯಾಚಿಸುವೆನು, ನಿಶ್ಚಯಯವಾಗಿಯೂ ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುವನು.
99فَلَمَّا دَخَلُوا عَلَىٰ يُوسُفَ آوَىٰ إِلَيْهِ أَبَوَيْهِ وَقَالَ ادْخُلُوا مِصْرَ إِن شَاءَ اللَّهُ آمِنِينَ
ಅವರು ಯೂಸುಫ್‌ರವರ ಬಳಿ ತಲುಪಿದಾಗ ತನ್ನ ತಂದೆ ತಾಯಿಯವರಿಗೆ ಆದರದಿಂದ ಬರಮಾಡಿಕೊಂಡರು ಮತ್ತು (ತಮ್ಮ ಎಲ್ಲಾ ಕುಟುಂಬದವರೊಡನೆ) ಹೇಳಿದರು ನೀವೆಲ್ಲರೂ ನಗರದೊಳಗೆ (ಈಜಿಪ್ಟ್) ಪ್ರವೇಶಿಸಿರಿ. ಹೇಳಿದರು ಅಲ್ಲಾಹನು ಇಚ್ಚಿಸಿದರೆ ನೀವು ಶಾಂತಿ ಸಮಾಧಾನಗಳೊಂದಿಗೆ ವಾಸಿಸುವಿರಿ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
97ಆಯತ್

ಅನುವಾದ — ಯೂಸುಫ್ 97

ಸೂರಾ ಯೂಸುಫ್ ಆಯತ್ 97 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು; ಓ ನಮ್ಮ ತಂದೆಯೇ ನಮ್ಮ ಪಾಪಗಳಿಗೆ ಕ್ಷಮೆಯನ್ನು ಬೇಡಿರಿ ನಿಸ್ಸಂಶಯವಾಗಿಯೂ…

ಸೂರಾ ಆಯತ್ 97/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 95–99. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers