ಅಲ್-ಹಿಜ್ರ್ · 5/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
مَّا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ ۝٥
Maa tasbiqu min ummatin ajalahaa wa maa yastaakhiroon
📖 ಕನ್ನಡ ಅರ್ಥ
ಯಾವೊಂದು ಜನಾಂಗಕ್ಕೂ ಅದರ ನಿಶ್ಚಿತ ಅವಧಿಯಿಂದ ಮುಂದೆ ಸಾಗಲಿಕ್ಕೂ ಹಿಂದುಳಿಯಲಿಕ್ಕೂ ಸಾಧ್ಯವಾಗದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅಲ್-ಹಿಜ್ರ್

3ذَرْهُمْ يَأْكُلُوا وَيَتَمَتَّعُوا وَيُلْهِهِمُ الْأَمَلُ ۖ فَسَوْفَ يَعْلَمُونَ
ನೀವು ಅವರನ್ನು ಬಿಟ್ಟು ಬಿಡಿರಿ ಅವರು ತಿಂದು ಕುಡಿದು ಸುಖಭೋಗಗಳನ್ನು ಸವಿಯುತ್ತಿರಲಿ ಹಾಗೂ ಸುಳ್ಳು ನಿರೀಕ್ಷೆಗಳಲ್ಲಿ ಮುಳುಗಿರಲಿ. ಸದ್ಯವೇ ಅವರು ಅರಿತುಕೊಳ್ಳಲಿದ್ದಾರೆ.
4وَمَا أَهْلَكْنَا مِن قَرْيَةٍ إِلَّا وَلَهَا كِتَابٌ مَّعْلُومٌ
ನಾವು ಯಾವುದೇ ನಾಡನ್ನು ಅದಕ್ಕೆ ನಿಶ್ಚಿತ ಅವಧಿ ಲಿಖಿತಗೊಳಿಸದೇ ನಾಶ ಪಡಿಸಿಲ್ಲ.
5مَّا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ
ಯಾವೊಂದು ಜನಾಂಗಕ್ಕೂ ಅದರ ನಿಶ್ಚಿತ ಅವಧಿಯಿಂದ ಮುಂದೆ ಸಾಗಲಿಕ್ಕೂ ಹಿಂದುಳಿಯಲಿಕ್ಕೂ ಸಾಧ್ಯವಾಗದು.
6وَقَالُوا يَا أَيُّهَا الَّذِي نُزِّلَ عَلَيْهِ الذِّكْرُ إِنَّكَ لَمَجْنُونٌ
ಅವರು ಸತ್ಯನಿಷÉÃಧಿಸಿದ (ಖುರೈಶರು) ಹೇಳುತ್ತಾರೆ, ಓ ಉಪದೇಶ ಅವತೀರ್ಣಗೊಳಿಸಲಾದವನೇ ಖಂಡಿತವಾಗಿಯೂ ನೀನೊಬ್ಬ ಹುಚ್ಚನಾಗಿರುವೆ.
7لَّوْ مَا تَأْتِينَا بِالْمَلَائِكَةِ إِن كُنتَ مِنَ الصَّادِقِينَ
ನೀನು ಸತ್ಯವಂತನಾಗಿದ್ದರೆ ನಮ್ಮಲ್ಲಿ ಏಕೆ ಮಲಕ್‌ಗಳÀನ್ನು ತರುವುದಿಲ್ಲ ?
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
5ಆಯತ್

ಅನುವಾದ — ಅಲ್-ಹಿಜ್ರ್ 5

ಸೂರಾ ಅಲ್-ಹಿಜ್ರ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಯಾವೊಂದು ಜನಾಂಗಕ್ಕೂ ಅದರ ನಿಶ್ಚಿತ ಅವಧಿಯಿಂದ ಮುಂದೆ ಸಾಗಲಿಕ್ಕೂ ಹಿಂದುಳಿಯಲಿಕ್ಕೂ ಸಾಧ್ಯವಾಗದು.

ಸೂರಾ ಆಯತ್ 5/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers