ಅಲ್-ಹಿಜ್ರ್ · 6/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
وَقَالُوا يَا أَيُّهَا الَّذِي نُزِّلَ عَلَيْهِ الذِّكْرُ إِنَّكَ لَمَجْنُونٌ ۝٦
Wa qaaloo yaaa aiyuhal lazee nuzzila `alaihiz Zikru innaka lamajnoon
📖 ಕನ್ನಡ ಅರ್ಥ
ಅವರು ಸತ್ಯನಿಷÉÃಧಿಸಿದ (ಖುರೈಶರು) ಹೇಳುತ್ತಾರೆ, ಓ ಉಪದೇಶ ಅವತೀರ್ಣಗೊಳಿಸಲಾದವನೇ ಖಂಡಿತವಾಗಿಯೂ ನೀನೊಬ್ಬ ಹುಚ್ಚನಾಗಿರುವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅಲ್-ಹಿಜ್ರ್

4وَمَا أَهْلَكْنَا مِن قَرْيَةٍ إِلَّا وَلَهَا كِتَابٌ مَّعْلُومٌ
ನಾವು ಯಾವುದೇ ನಾಡನ್ನು ಅದಕ್ಕೆ ನಿಶ್ಚಿತ ಅವಧಿ ಲಿಖಿತಗೊಳಿಸದೇ ನಾಶ ಪಡಿಸಿಲ್ಲ.
5مَّا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ
ಯಾವೊಂದು ಜನಾಂಗಕ್ಕೂ ಅದರ ನಿಶ್ಚಿತ ಅವಧಿಯಿಂದ ಮುಂದೆ ಸಾಗಲಿಕ್ಕೂ ಹಿಂದುಳಿಯಲಿಕ್ಕೂ ಸಾಧ್ಯವಾಗದು.
6وَقَالُوا يَا أَيُّهَا الَّذِي نُزِّلَ عَلَيْهِ الذِّكْرُ إِنَّكَ لَمَجْنُونٌ
ಅವರು ಸತ್ಯನಿಷÉÃಧಿಸಿದ (ಖುರೈಶರು) ಹೇಳುತ್ತಾರೆ, ಓ ಉಪದೇಶ ಅವತೀರ್ಣಗೊಳಿಸಲಾದವನೇ ಖಂಡಿತವಾಗಿಯೂ ನೀನೊಬ್ಬ ಹುಚ್ಚನಾಗಿರುವೆ.
7لَّوْ مَا تَأْتِينَا بِالْمَلَائِكَةِ إِن كُنتَ مِنَ الصَّادِقِينَ
ನೀನು ಸತ್ಯವಂತನಾಗಿದ್ದರೆ ನಮ್ಮಲ್ಲಿ ಏಕೆ ಮಲಕ್‌ಗಳÀನ್ನು ತರುವುದಿಲ್ಲ ?
8مَا نُنَزِّلُ الْمَلَائِكَةَ إِلَّا بِالْحَقِّ وَمَا كَانُوا إِذًا مُّنظَرِينَ
ನಾವು ತೀರ್ಮಾನಕ್ಕಲ್ಲದೆ ಮಲಕ್‌ಗಳÀನ್ನು ಇಳಿಸುವುದಿಲ್ಲ ಆಗ ಅವರಿಗೆ ಕಾಲಾವಕಾಶವನ್ನು ನೀಡಲಾಗುವುದಿಲ್ಲ.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
6ಆಯತ್

ಅನುವಾದ — ಅಲ್-ಹಿಜ್ರ್ 6

ಸೂರಾ ಅಲ್-ಹಿಜ್ರ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಸತ್ಯನಿಷÉÃಧಿಸಿದ (ಖುರೈಶರು) ಹೇಳುತ್ತಾರೆ, ಓ ಉಪದೇಶ ಅವತೀರ್ಣಗೊಳಿಸಲಾದವನೇ ಖಂಡಿತವಾಗಿಯೂ ನೀನೊಬ್ಬ ಹುಚ್ಚನಾಗಿರುವೆ.

ಸೂರಾ ಆಯತ್ 6/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers