ಅನ್-ನಹ್ಲ್ · 39/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
لِيُبَيِّنَ لَهُمُ الَّذِي يَخْتَلِفُونَ فِيهِ وَلِيَعْلَمَ الَّذِينَ كَفَرُوا أَنَّهُمْ كَانُوا كَاذِبِينَ ۝٣٩
Liyubaiyina lahumul lazee yakhtalifoona feehi wa liya`lamal lazeena kafarooo annahum kaanoo kaazibeen
📖 ಕನ್ನಡ ಅರ್ಥ
(ಪುನಃ ಜೀವಂತಗೊಳಿಸುವ) ಯಾವ ವಿಷಯದಲ್ಲಿ ಅವರು ವಿಭಿನ್ನತೆ ಹೊಂದಿರುವರೋ ಅದನ್ನು ಅಲ್ಲಾಹನು ಅವರಿಗೆ ಸ್ಪಷ್ಟಪಡಿಸಲಿಕ್ಕಾಗಿ ಮತ್ತು ಸತ್ಯನಿಷೇಧಿಗಳು ತಾವು ಸುಳ್ಳರಾಗಿದ್ದೇವೆಂಬುದನ್ನು ಅರಿಯಲಿಕ್ಕಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 37-41 — ಸೂರಾ ಅನ್-ನಹ್ಲ್

37إِن تَحْرِصْ عَلَىٰ هُدَاهُمْ فَإِنَّ اللَّهَ لَا يَهْدِي مَن يُضِلُّ ۖ وَمَا لَهُم مِّن نَّاصِرِينَ
(ಓ ಪೈಗಂಬರರೇ) ನೀವು ಅವರ ಸನ್ಮಾಮಾರ್ಗಕ್ಕಾಗಿ ಎಷ್ಟೇ ಹಂಬಲಿಸಿದರೂ ಅಲ್ಲಾಹನು ತಾನು ಮಾರ್ಗ ಭ್ರಷ್ಟಗೊಳಿಸಿದವರಿಗೆ ಸನ್ಮಾರ್ಗ ತೋರುವುದಿಲ್ಲ ಮತ್ತು ಅವರ ಸಹಾಯಕರಾರು ಇರಲಾರರು.
38وَأَقْسَمُوا بِاللَّهِ جَهْدَ أَيْمَانِهِمْ ۙ لَا يَبْعَثُ اللَّهُ مَن يَمُوتُ ۚ بَلَىٰ وَعْدًا عَلَيْهِ حَقًّا وَلَٰكِنَّ أَكْثَرَ النَّاسِ لَا يَعْلَمُونَ
ಮರಣ ಹೊಂದಿದವರನ್ನು ಅಲ್ಲಾಹನು ಜೀವಂತಗೊಳಿಸಿ ಎಬ್ಬಿಸುವುದಿಲ್ಲವೆಂದು ಅವರು ದೃಢ ಆಣೆ ಹಾಕಿ ಹೇಳುತ್ತಾರೆ. ಏಕಿಲ್ಲಾ; ಖಂಡಿತ ಇದಂತು ಅಲ್ಲಾಹನು ತನ್ನ ಮೇಲೆ ನಿರ್ಭಂಧಗೊಳಿಸಿದ ಒಂದು ವಾಗ್ದಾನವಾಗಿದೆ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
39لِيُبَيِّنَ لَهُمُ الَّذِي يَخْتَلِفُونَ فِيهِ وَلِيَعْلَمَ الَّذِينَ كَفَرُوا أَنَّهُمْ كَانُوا كَاذِبِينَ
(ಪುನಃ ಜೀವಂತಗೊಳಿಸುವ) ಯಾವ ವಿಷಯದಲ್ಲಿ ಅವರು ವಿಭಿನ್ನತೆ ಹೊಂದಿರುವರೋ ಅದನ್ನು ಅಲ್ಲಾಹನು ಅವರಿಗೆ ಸ್ಪಷ್ಟಪಡಿಸಲಿಕ್ಕಾಗಿ ಮತ್ತು ಸತ್ಯನಿಷೇಧಿಗಳು ತಾವು ಸುಳ್ಳರಾಗಿದ್ದೇವೆಂಬುದನ್ನು ಅರಿಯಲಿಕ್ಕಾಗಿದೆ.
40إِنَّمَا قَوْلُنَا لِشَيْءٍ إِذَا أَرَدْنَاهُ أَن نَّقُولَ لَهُ كُن فَيَكُونُ
ನಾವು ಯಾವುದಾದರೂ ವಸ್ತುವನ್ನು ಬಯಸಿದರೆ ಅದಕ್ಕೆ 'ಆಗು' ಎಂದು ಮಾತ್ರ ಹೇಳುತ್ತೇವೆ. ಆಗಲೇ ಅದು ಆಗಿಬಿಡುತ್ತದೆ.
41وَالَّذِينَ هَاجَرُوا فِي اللَّهِ مِن بَعْدِ مَا ظُلِمُوا لَنُبَوِّئَنَّهُمْ فِي الدُّنْيَا حَسَنَةً ۖ وَلَأَجْرُ الْآخِرَةِ أَكْبَرُ ۚ لَوْ كَانُوا يَعْلَمُونَ
ಅಕ್ರಮಕ್ಕೊಳಗಾದ ನಂತರ ಯಾರು ಅಲ್ಲಾಹನ ಮಾರ್ಗದಲ್ಲಿ ನಾಡನ್ನು ತ್ಯಜಿಸಿರುವರೋ ನಾವು ಅವರಿಗೆ ಇಹಲೋಕದಲ್ಲಿ ಅತ್ಯುತ್ತಮವಾದ ನೆಲೆಯನ್ನು ದಯಪಾಲಿಸುವೆವು ಮತ್ತು ವಾಸ್ತವದಲ್ಲಿ ಪರಲೋಕದ ಪ್ರತಿಫಲವು ಅತ್ಯಂತ ದೊಡ್ಡದಾಗಿದೆ. ಅವರು ಅರಿಯುತ್ತಿದ್ದರೆ!
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
39ಆಯತ್

ಅನುವಾದ — ಅನ್-ನಹ್ಲ್ 39

ಸೂರಾ ಅನ್-ನಹ್ಲ್ ಆಯತ್ 39 - ಓದಿ, ಆಲಿಸಿ, ಅನುವಾದ, ಕನ್ನಡ : (ಪುನಃ ಜೀವಂತಗೊಳಿಸುವ) ಯಾವ ವಿಷಯದಲ್ಲಿ ಅವರು ವಿಭಿನ್ನತೆ ಹೊಂದಿರುವರೋ ಅದನ್ನು ಅಲ್ಲಾಹನು ಅವರಿಗೆ…

ಸೂರಾ ಆಯತ್ 39/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 37–41. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers