ಅನ್-ನಹ್ಲ್ · 67/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَمِن ثَمَرَاتِ النَّخِيلِ وَالْأَعْنَابِ تَتَّخِذُونَ مِنْهُ سَكَرًا وَرِزْقًا حَسَنًا ۗ إِنَّ فِي ذَٰلِكَ لَآيَةً لِّقَوْمٍ يَعْقِلُونَ ۝٦٧
Wa min samaraatin nakheeli wal a`nnaabi tattakhizoona minhu sakaranw wa rizqann hasanaa; inna fee zaalika la Aayatal liqawminy ya`qiloon
📖 ಕನ್ನಡ ಅರ್ಥ
ಮತ್ತು ಕೆಲವು ಖರ್ಜೂರ ಹಾಗೂ ದ್ರಾಕ್ಷೆ ಹಣ್ಣುಗಳಿಂದ ನಾವು ಕುಡಿಸುತ್ತೇವೆ. ಅದರಿಂದ ನೀವು ಮದ್ಯಪಾನೀಯಗಳನ್ನು ಮತ್ತು ಉತ್ತಮವಾದ ಆಹಾರವನ್ನು ಸಿದ್ಧಪಡಿಸುತ್ತೀರಿ. ನಿಶ್ಚಯವಾಗಿಯು ಬುದ್ಧಿವಂತ ಜನರಿಗೆ ಇದರಲ್ಲಿ ನಿದರ್ಶನವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 65-69 — ಸೂರಾ ಅನ್-ನಹ್ಲ್

65وَاللَّهُ أَنزَلَ مِنَ السَّمَاءِ مَاءً فَأَحْيَا بِهِ الْأَرْضَ بَعْدَ مَوْتِهَا ۚ إِنَّ فِي ذَٰلِكَ لَآيَةً لِّقَوْمٍ يَسْمَعُونَ
ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿ ನಿರ್ಜೀವವಾಗಿದ್ದ ಭೂಮಿಯನ್ನು ಅದರ ಮೂಲಕ ಜೀವಂತಗೊಳಿಸಿದನು. ನಿಜವಾಗಿಯೂ ಗಮನವಿಟ್ಟು ಕೇಳುವವರಿಗೆ ಇದರಲ್ಲೊಂದು ದೃಷ್ಟಾಂತವಿದೆ.
66وَإِنَّ لَكُمْ فِي الْأَنْعَامِ لَعِبْرَةً ۖ نُّسْقِيكُم مِّمَّا فِي بُطُونِهِ مِن بَيْنِ فَرْثٍ وَدَمٍ لَّبَنًا خَالِصًا سَائِغًا لِّلشَّارِبِينَ
ಖಂಡಿತವಾಗಿಯು ನಿಮಗೆ ಜಾನುವಾರುಗಳಲ್ಲೊಂದು ಪಾಠವಿದೆ. ಅದರ ಹೊಟ್ಟೆಯೊಳಗಿನ ಸಗಣಿ ಹಾಗೂ ರಕ್ತದ ಮಧ್ಯದಿಂದ ಶುದ್ಧವಾದ ಹಾಲನ್ನು ನಾವು ನಿಮಗೆ ಕುಡಿಸುತ್ತೇವೆ. ಅದು ಕುಡಿಯುವವರಿಗೆ ಸ್ವಾಧಿಷ್ಟಕರವಾಗಿದೆ.
67وَمِن ثَمَرَاتِ النَّخِيلِ وَالْأَعْنَابِ تَتَّخِذُونَ مِنْهُ سَكَرًا وَرِزْقًا حَسَنًا ۗ إِنَّ فِي ذَٰلِكَ لَآيَةً لِّقَوْمٍ يَعْقِلُونَ
ಮತ್ತು ಕೆಲವು ಖರ್ಜೂರ ಹಾಗೂ ದ್ರಾಕ್ಷೆ ಹಣ್ಣುಗಳಿಂದ ನಾವು ಕುಡಿಸುತ್ತೇವೆ. ಅದರಿಂದ ನೀವು ಮದ್ಯಪಾನೀಯಗಳನ್ನು ಮತ್ತು ಉತ್ತಮವಾದ ಆಹಾರವನ್ನು ಸಿದ್ಧಪಡಿಸುತ್ತೀರಿ. ನಿಶ್ಚಯವಾಗಿಯು ಬುದ್ಧಿವಂತ ಜನರಿಗೆ ಇದರಲ್ಲಿ ನಿದರ್ಶನವಿದೆ.
68وَأَوْحَىٰ رَبُّكَ إِلَى النَّحْلِ أَنِ اتَّخِذِي مِنَ الْجِبَالِ بُيُوتًا وَمِنَ الشَّجَرِ وَمِمَّا يَعْرِشُونَ
ನಿಮ್ಮ ಪ್ರಭುವು ಜೇನು ನೊಣಕ್ಕೆ ನೀನು ಪರ್ವತಗಳಲ್ಲೂ, ಮರಗಳಲ್ಲೂ ಹಾಗೂ ಜನರಿಂದ ನಿರ್ಮಿಸಲಾದ ಎತ್ತರದ ಕಟ್ಟಡಗಳಲ್ಲೂ ನಿನ್ನ ಗೂಡುಗಳನ್ನು ನಿರ್ಮಿಸು ಎಂದು ಸಂದೇಶ ನೀಡಿದನು .
69ثُمَّ كُلِي مِن كُلِّ الثَّمَرَاتِ فَاسْلُكِي سُبُلَ رَبِّكِ ذُلُلًا ۚ يَخْرُجُ مِن بُطُونِهَا شَرَابٌ مُّخْتَلِفٌ أَلْوَانُهُ فِيهِ شِفَاءٌ لِّلنَّاسِ ۗ إِنَّ فِي ذَٰلِكَ لَآيَةً لِّقَوْمٍ يَتَفَكَّرُونَ
ನೀನು ಎಲ್ಲಾ ವಿಧದ ಫಲಪುಷ್ಪಗಳ ರಸವನ್ನು ಹೀರು ಮತ್ತು ನಿನ್ನ ಪ್ರಭುವಿನ ಸರಳವಾದ ಮಾರ್ಗಗಳಲ್ಲಿ ಸಂಚರಿಸುತ್ತಿರು. ಅವುಗಳ ಹೊಟ್ಟೆಗಳಿಂದ ವಿಭನ್ನ ಬಣ್ಣಗಳ ಪಾನೀಯವು ಹೊರ ಬರುತ್ತದೆ. ಅದರಲ್ಲಿ ಜನರಿಗೆ ಉಪಶಮನವಿದೆ. ನಿಶ್ಚಯವಾಗಿಯೂ ಚಿಂತಕರಿಗೆ ಇದರಲ್ಲೊಂದು ನಿದರ್ಶನವಿದೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
67ಆಯತ್

ಅನುವಾದ — ಅನ್-ನಹ್ಲ್ 67

ಸೂರಾ ಅನ್-ನಹ್ಲ್ ಆಯತ್ 67 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಕೆಲವು ಖರ್ಜೂರ ಹಾಗೂ ದ್ರಾಕ್ಷೆ ಹಣ್ಣುಗಳಿಂದ ನಾವು ಕುಡಿಸುತ್ತೇವೆ. ಅದರಿಂದ ನೀವು…

ಸೂರಾ ಆಯತ್ 67/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 65–69. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers