ಅಲ್-ಇಸ್ರಾ · 72/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَمَن كَانَ فِي هَٰذِهِ أَعْمَىٰ فَهُوَ فِي الْآخِرَةِ أَعْمَىٰ وَأَضَلُّ سَبِيلًا ۝٧٢
Wa man kaana fee haaziheee a`maa fahuwa fil aakhirati a`maa wa adallu sabeelaa
📖 ಕನ್ನಡ ಅರ್ಥ
ಯಾರು ಇಹಲೋಕದಲ್ಲಿ ಅಂಧನಾಗಿದ್ದನೋ ಅವನು ಪರಲೋಕದಲ್ಲೂ ಅಂಧನಾಗಿರುವನು ಹಾಗೂ ಅತ್ಯಂತ ಮಾರ್ಗ ಭ್ರಷ್ಟನಾಗಿರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 70-74 — ಸೂರಾ ಅಲ್-ಇಸ್ರಾ

70۞ وَلَقَدْ كَرَّمْنَا بَنِي آدَمَ وَحَمَلْنَاهُمْ فِي الْبَرِّ وَالْبَحْرِ وَرَزَقْنَاهُم مِّنَ الطَّيِّبَاتِ وَفَضَّلْنَاهُمْ عَلَىٰ كَثِيرٍ مِّمَّنْ خَلَقْنَا تَفْضِيلًا
ನಿಶ್ಚಯವಾಗಿಯೂ ನಾವು ಆದಮನ ಸಂತತಿಗೆ ಗೌರವವನ್ನು ನೀಡಿದ್ದೇವೆ ಮತ್ತು ಅವರಿಗೆ ನಾವು ನೆಲದಲ್ಲೂ, ಸಮುದ್ರದಲ್ಲೂ ಸಾರಿಗೆಗಳನ್ನು ನೀಡಿರುತ್ತೇವೆ ಮತ್ತು ಅವರಿಗೆ ಶುದ್ಧ ವಸ್ತುಗಳಿಂದ ಆಹಾರವನ್ನು ನೀಡಿರುವೆವು ಹಾಗೂ ನಾವು ನಮ್ಮ ಅನೇಕ ಸೃಷ್ಟಿಗಳಿಗಿಂತ ಅವರಿಗೆ ಶ್ರೇಷ್ಠತೆಯನ್ನು ದಯಪಾಲಿಸಿರುತ್ತೇವೆ.
71يَوْمَ نَدْعُو كُلَّ أُنَاسٍ بِإِمَامِهِمْ ۖ فَمَنْ أُوتِيَ كِتَابَهُ بِيَمِينِهِ فَأُولَٰئِكَ يَقْرَءُونَ كِتَابَهُمْ وَلَا يُظْلَمُونَ فَتِيلًا
ಅಂದು ನಾವು ಪ್ರತಿಯೊಂದು ಜನಕೂಟವನ್ನು ಅವರವರ ನಾಯಕರೊಂದಿಗೆ ಕರೆಯುವೆವು. ಅನಂತರ ಯಾರ ಕರ್ಮಪತ್ರವು ಬಲಗೈಯಲ್ಲಿ ನೀಡಲಾಗುತ್ತದೆಯೋ ಅವರು ತಮ್ಮ ಕರ್ಮಪತ್ರವನ್ನು ಆಸಕ್ತಿಯಿಂದ ಓದುವರು ಮತ್ತು ಅವರು ಕೂದಲೆಳೆಯಷ್ಟೂ ಅನ್ಯಾಯಕ್ಕೊಳಗಾಗಲಾರರು.
72وَمَن كَانَ فِي هَٰذِهِ أَعْمَىٰ فَهُوَ فِي الْآخِرَةِ أَعْمَىٰ وَأَضَلُّ سَبِيلًا
ಯಾರು ಇಹಲೋಕದಲ್ಲಿ ಅಂಧನಾಗಿದ್ದನೋ ಅವನು ಪರಲೋಕದಲ್ಲೂ ಅಂಧನಾಗಿರುವನು ಹಾಗೂ ಅತ್ಯಂತ ಮಾರ್ಗ ಭ್ರಷ್ಟನಾಗಿರುವನು.
73وَإِن كَادُوا لَيَفْتِنُونَكَ عَنِ الَّذِي أَوْحَيْنَا إِلَيْكَ لِتَفْتَرِيَ عَلَيْنَا غَيْرَهُ ۖ وَإِذًا لَّاتَّخَذُوكَ خَلِيلًا
(ಏಕೆಂದರೆ) ನೀವು ನಮ್ಮ ಹೆಸರಲ್ಲಿ ಇದರ ಹೊರತು ಬೇರೊಂದನ್ನು ರಚಿಸಿ ತರಲೆಂದು. ನಾವು ನಿಮ್ಮೆಡೆಗೆ ಮಾಡಿರುವ ದಿವ್ಯವಾಣಿಯಿಂದ (ಈ ಸತ್ಯನಿಷೇಧಿಗಳು) ಅವರು ನಿಮ್ಮನ್ನು ಸರಿಸಿ ಬಿಡಲಿಚ್ಛಿಸುತ್ತಾರೆ. ಓ ಸಂದೇಶವಾಹಕರೇ ಆಗಂತು ಅವರು ನಿಮ್ಮನ್ನು ಆಪ್ತಮಿತ್ರನನ್ನಾಗಿ ಮಾಡಿಕೊಳ್ಳುತ್ತಿದ್ದರು.
74وَلَوْلَا أَن ثَبَّتْنَاكَ لَقَدْ كِدتَّ تَرْكَنُ إِلَيْهِمْ شَيْئًا قَلِيلًا
ನಾವೇನಾದರೂ ನಿಮ್ಮನ್ನು ಸ್ಥಿರಗೊಳಿಸದಿರುತ್ತಿದ್ದರೆ ನೀವು ಅವರೆಡೆಗೆ ಸ್ವಲ್ಪವಾದರೂ ವಾಲಿಬಿಡುವ ಸಾಧ್ಯತೆಯಿತ್ತು.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
72ಆಯತ್

ಅನುವಾದ — ಅಲ್-ಇಸ್ರಾ 72

ಸೂರಾ ಅಲ್-ಇಸ್ರಾ ಆಯತ್ 72 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರು ಇಹಲೋಕದಲ್ಲಿ ಅಂಧನಾಗಿದ್ದನೋ ಅವನು ಪರಲೋಕದಲ್ಲೂ ಅಂಧನಾಗಿರುವನು ಹಾಗೂ ಅತ್ಯಂತ ಮಾರ್ಗ ಭ್ರಷ್ಟನಾಗಿರುವನು.

ಸೂರಾ ಆಯತ್ 72/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 70–74. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers