ಅಲ್-ಹಜ್ಜ್ · 46/78
ಅನುವಾದ ಉಚ್ಚಾರಣೆ — ಸೂರಾ ಅಲ್-ಹಜ್ಜ್
أَفَلَمْ يَسِيرُوا فِي الْأَرْضِ فَتَكُونَ لَهُمْ قُلُوبٌ يَعْقِلُونَ بِهَا أَوْ آذَانٌ يَسْمَعُونَ بِهَا ۖ فَإِنَّهَا لَا تَعْمَى الْأَبْصَارُ وَلَٰكِن تَعْمَى الْقُلُوبُ الَّتِي فِي الصُّدُورِ ۝٤٦
Afalam yaseeroo fil ardi fatakoona lahum quloobuny ya`qiloona bihaaa aw aazaanuny yasm`oona bihaa fa innahaa laa ta`mal absaaru wa laakin ta`mal quloobul latee fissudoor
📖 ಕನ್ನಡ ಅರ್ಥ
ಅವರ ಹೃದಯಗಳು ಈ ವಿಚಾರಗಳನ್ನು ಗ್ರಹಿಸಿಕೊಳ್ಳುವಂತಾಗಲು ಅಥವಾ ಕಿವಿಗಳು ಕೇಳಿಸಿಕೊಳ್ಳುವಂತಾಗಲು ಅವರು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಕೇವಲ ದೃಷ್ಟಿಗಳು ಮಾತ್ರ ಕುರುಡಾಗವುದಿಲ್ಲ. ಆದರೆ ಎದೆಗಳೊಳಗೆ ಇರುವಂತಹ ಹೃದಯಗಳು ಸಹ ಕುರುಡಾಗುತ್ತವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅಲ್-ಹಜ್ಜ್

44وَأَصْحَابُ مَدْيَنَ ۖ وَكُذِّبَ مُوسَىٰ فَأَمْلَيْتُ لِلْكَافِرِينَ ثُمَّ أَخَذْتُهُمْ ۖ فَكَيْفَ كَانَ نَكِيرِ
ಮತ್ತು ಮದ್‌ಯನ್‌ನ ಜನರು ಸಹ ತಮ್ಮ ಪೈಗಂಬರರನ್ನು ಸುಳ್ಳಾಗಿಸಿದ್ದರು. ಮೂಸಾರವರೂ ಸಹ ಸುಳ್ಳಾಗಿಸಲ್ಪಟ್ಟರು. ಆಗ ನಾನು ಸತ್ಯನಿಷೇಧಿಗಳಿಗೆ ಒಂದಿಷ್ಟು ಅವಕಾಶವನ್ನು ನೀಡಿ, ನಂತರ ಅವರನ್ನು ಹಿಡಿದುಬಿಟ್ಟೆನು. ಆಮೇಲೆ ನನ್ನ ಶಿಕ್ಷೆಯು ಹೇಗಿತ್ತು ಎಂಬದನ್ನು ನೋಡಿರಿ.
45فَكَأَيِّن مِّن قَرْيَةٍ أَهْلَكْنَاهَا وَهِيَ ظَالِمَةٌ فَهِيَ خَاوِيَةٌ عَلَىٰ عُرُوشِهَا وَبِئْرٍ مُّعَطَّلَةٍ وَقَصْرٍ مَّشِيدٍ
ಅದೆಷ್ಟೋ ದೌರ್ಜನ್ಯವೆಸಗುತ್ತಿದ್ದ ನಾಡುಗಳನ್ನು ನಾವು ನಾಶ ಮಾಡಿದೆವು ಅವು ತಮ್ಮ ಛಾವಣಿಗಳ ಮೇಲೆ ಬುಡಮೇಲಾಗಿ ಬಿದ್ದಿವೆ ಮತ್ತು ಎಷ್ಟೋ ಬಾವಿಗಳು ಹಾಗೂ ಅದೆಷ್ಟೋ ಸುಭದ್ರ ಅರಮನೆಗಳೂ ಪಾಳು ಬಿದ್ದಿವೆ.
46أَفَلَمْ يَسِيرُوا فِي الْأَرْضِ فَتَكُونَ لَهُمْ قُلُوبٌ يَعْقِلُونَ بِهَا أَوْ آذَانٌ يَسْمَعُونَ بِهَا ۖ فَإِنَّهَا لَا تَعْمَى الْأَبْصَارُ وَلَٰكِن تَعْمَى الْقُلُوبُ الَّتِي فِي الصُّدُورِ
ಅವರ ಹೃದಯಗಳು ಈ ವಿಚಾರಗಳನ್ನು ಗ್ರಹಿಸಿಕೊಳ್ಳುವಂತಾಗಲು ಅಥವಾ ಕಿವಿಗಳು ಕೇಳಿಸಿಕೊಳ್ಳುವಂತಾಗಲು ಅವರು ಭೂಮಿಯಲ್ಲಿ ಸಂಚರಿಸುವುದಿಲ್ಲವೇ? ಕೇವಲ ದೃಷ್ಟಿಗಳು ಮಾತ್ರ ಕುರುಡಾಗವುದಿಲ್ಲ. ಆದರೆ ಎದೆಗಳೊಳಗೆ ಇರುವಂತಹ ಹೃದಯಗಳು ಸಹ ಕುರುಡಾಗುತ್ತವೆ.
47وَيَسْتَعْجِلُونَكَ بِالْعَذَابِ وَلَن يُخْلِفَ اللَّهُ وَعْدَهُ ۚ وَإِنَّ يَوْمًا عِندَ رَبِّكَ كَأَلْفِ سَنَةٍ مِّمَّا تَعُدُّونَ
ಅವರು ಯಾತನೆಗೆ ಆತುರಪಟ್ಟುಕೊಳ್ಳುತ್ತಿದ್ದಾರೆ. ಆದರೆ ಅಲ್ಲಾಹನು ತನ್ನ ವಾಗ್ದನವನ್ನೆಂದೂ ಉಲ್ಲಂಘಿಸುವುದಿಲ್ಲ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಬಳಿ ಒಂದು ದಿನವೆಂದರೆ ನೀವು ಎಣಿಸುವ ಒಂದು ಸಾವಿರ ವರ್ಷಗಳದ್ದಾಗಿರುತ್ತದೆ.
48وَكَأَيِّن مِّن قَرْيَةٍ أَمْلَيْتُ لَهَا وَهِيَ ظَالِمَةٌ ثُمَّ أَخَذْتُهَا وَإِلَيَّ الْمَصِيرُ
ಅದೆಷ್ಟೋ ಅಕ್ರಮಿ ನಾಡುಗಳಿಗೆ ನಾನು ಕಾಲಾವಕಾಶವನ್ನು ನೀಡಿದೆನು. ಅನಂತರ ನಾನು ಅವರನ್ನು ಹಿಡಿದುಬಿಟ್ಟೆನು ಮತ್ತು ನನ್ನೆಡೆಗೇ ಮರಳುವಿಕೆಯಿರುವುದು.
ಅಲ್-ಹಜ್ಜ್ಕುರಾನ್ ಸೂಚಿ
78ಆಯತ್
MedinanRevelation
46ಆಯತ್

ಅನುವಾದ — ಅಲ್-ಹಜ್ಜ್ 46

ಸೂರಾ ಅಲ್-ಹಜ್ಜ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಹೃದಯಗಳು ಈ ವಿಚಾರಗಳನ್ನು ಗ್ರಹಿಸಿಕೊಳ್ಳುವಂತಾಗಲು ಅಥವಾ ಕಿವಿಗಳು ಕೇಳಿಸಿಕೊಳ್ಳುವಂತಾಗಲು ಅವರು ಭೂಮಿಯಲ್ಲಿ…

ಸೂರಾ ಆಯತ್ 46/78 — ಸೂರಾ ಅಲ್-ಹಜ್ಜ್ الحج (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಜ್ಜ್ ಆಲಿಸಿ, ಸೂರಾ ಅಲ್-ಹಜ್ಜ್ ಅನುವಾದ, ಸೂರಾ ಅಲ್-ಹಜ್ಜ್ mp3, ಸೂರಾ ಅಲ್-ಹಜ್ಜ್ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers