ಅಲ್-ಮುಮಿನೂನ್ · 61/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
أُولَٰئِكَ يُسَارِعُونَ فِي الْخَيْرَاتِ وَهُمْ لَهَا سَابِقُونَ ۝٦١
Ulaaa`ika yusaari`oona fil khairaati wa hum lahaa saabiqoon
📖 ಕನ್ನಡ ಅರ್ಥ
ಅವರೇ ಒಳಿತುಗಳೆಡೆಗೆ ತ್ವರೆ ಮಾಡುವವರು ಮತ್ತು ಅವರೇ ಅದರತ್ತ ಸ್ಪರ್ಧಿಸುವವರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 59-63 — ಸೂರಾ ಅಲ್-ಮುಮಿನೂನ್

59وَالَّذِينَ هُم بِرَبِّهِمْ لَا يُشْرِكُونَ
ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
60وَالَّذِينَ يُؤْتُونَ مَا آتَوا وَّقُلُوبُهُمْ وَجِلَةٌ أَنَّهُمْ إِلَىٰ رَبِّهِمْ رَاجِعُونَ
ಯಾರು ತಮ್ಮ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸುವುದಿಲ್ಲವೋ.
61أُولَٰئِكَ يُسَارِعُونَ فِي الْخَيْرَاتِ وَهُمْ لَهَا سَابِقُونَ
ಅವರೇ ಒಳಿತುಗಳೆಡೆಗೆ ತ್ವರೆ ಮಾಡುವವರು ಮತ್ತು ಅವರೇ ಅದರತ್ತ ಸ್ಪರ್ಧಿಸುವವರಾಗಿದ್ದಾರೆ.
62وَلَا نُكَلِّفُ نَفْسًا إِلَّا وُسْعَهَا ۖ وَلَدَيْنَا كِتَابٌ يَنطِقُ بِالْحَقِّ ۚ وَهُمْ لَا يُظْلَمُونَ
ನಾವು ಯಾವೊಬ್ಬ ವ್ಯಕ್ತಿಗೂ ಅವನ ಶಕ್ತಿಗೆ ಮೀರಿ ಹೊರೆಯನ್ನು ಹೇರುವುದಿಲ್ಲ. ನಮ್ಮ ಬಳಿ ಸತ್ಯದೊಂದಿಗೆ ಮಾತನಾಡುವ ಗ್ರಂಥವಿದೆ ಮತ್ತು ಜನರ ಮೇಲೆ ಅನ್ಯಾಯವೆಸಗಲಾಗದು.
63بَلْ قُلُوبُهُمْ فِي غَمْرَةٍ مِّنْ هَٰذَا وَلَهُمْ أَعْمَالٌ مِّن دُونِ ذَٰلِكَ هُمْ لَهَا عَامِلُونَ
ಆದರೆ! ಸತ್ಯನಿಷೇಧಿಗಳ ಹೃದಯಗಳು ಈ ವಿಷಯದ (ಕುರ್‌ಆನ್) ಬಗ್ಗೆ ಅಲಕ್ಷö್ಯತೆಯಲ್ಲಿವೆ ಮತ್ತು ಅವರಿಗೆ ಅದರ ಹೊರತು ಬೇರೆ (ಅನೇಕ ಕೆಟ್ಟ) ಕೆಲಸಗಳಿವೆ. ಅವುಗಳನ್ನು ಅವರು ಮಾಡಲಿರುವರು.
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
61ಆಯತ್

ಅನುವಾದ — ಅಲ್-ಮುಮಿನೂನ್ 61

ಸೂರಾ ಅಲ್-ಮುಮಿನೂನ್ ಆಯತ್ 61 - ಓದಿ, ಆಲಿಸಿ, ಅನುವಾದ, ಕನ್ನಡ : ಅವರೇ ಒಳಿತುಗಳೆಡೆಗೆ ತ್ವರೆ ಮಾಡುವವರು ಮತ್ತು ಅವರೇ ಅದರತ್ತ ಸ್ಪರ್ಧಿಸುವವರಾಗಿದ್ದಾರೆ.

ಸೂರಾ ಆಯತ್ 61/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 59–63. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers