ಅಶ್-ಶುಅರಾ · 11/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَوْمَ فِرْعَوْنَ ۚ أَلَا يَتَّقُونَ ۝١١
Qawma Fir`awn; alaa yattaqoon
📖 ಕನ್ನಡ ಅರ್ಥ
ಫಿರ್‌ಔನನ ಜನಾಂಗದೆಡೆಗೆ. ಅವರು ಭಯಭಕ್ತಿ ತೋರುವುದಿಲ್ಲವೇ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಅಶ್-ಶುಅರಾ

9وَإِنَّ رَبَّكَ لَهُوَ الْعَزِيزُ الرَّحِيمُ
ನಿಸ್ಸಂದೇಹವಾಗಿಯು ನಿಮ್ಮ ಪ್ರಭು ಪ್ರಚಂಡನು, ಕರುಣಾನಿಧಿಯು ಆಗಿದ್ದಾನೆ.
10وَإِذْ نَادَىٰ رَبُّكَ مُوسَىٰ أَنِ ائْتِ الْقَوْمَ الظَّالِمِينَ
ಸಂದೇಶವಾಹಕರೇ ನಿಮ್ಮ ಪ್ರಭುವು ಮೂಸಾರವರನ್ನು ಕರೆದು ನೀನು ಅಕ್ರಮಿ ಜನಾಂಗದೆಡೆಗೆ ಹೋಗು ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.
11قَوْمَ فِرْعَوْنَ ۚ أَلَا يَتَّقُونَ
ಫಿರ್‌ಔನನ ಜನಾಂಗದೆಡೆಗೆ. ಅವರು ಭಯಭಕ್ತಿ ತೋರುವುದಿಲ್ಲವೇ?
12قَالَ رَبِّ إِنِّي أَخَافُ أَن يُكَذِّبُونِ
ಮೂಸಾ ಹೇಳಿದರು: ನನ್ನ ಪ್ರಭುವೇ, ನನ್ನನ್ನು ಅವರು ಸುಳ್ಳಾಗಿಸಬಹುದೆಂಬ ಭಯ ನನಗಿದೆ.
13وَيَضِيقُ صَدْرِي وَلَا يَنطَلِقُ لِسَانِي فَأَرْسِلْ إِلَىٰ هَارُونَ
ನನ್ನ ಹೃದಯವು ಸಂಕುಚಿತಗೊಳ್ಳುತ್ತಿದೆ. ಮತ್ತು ನನ್ನ ನಾಲಗೆಯು ಚಲಿಸುತ್ತಿಲ್ಲ. ಆದ್ದರಿಂದ ನೀನು ಹಾರೂನನೆಡೆಗೂ ಸಂದೇಶವನ್ನು ಕಳುಹಿಸು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
11ಆಯತ್

ಅನುವಾದ — ಅಶ್-ಶುಅರಾ 11

ಸೂರಾ ಅಶ್-ಶುಅರಾ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಫಿರ್‌ಔನನ ಜನಾಂಗದೆಡೆಗೆ. ಅವರು ಭಯಭಕ್ತಿ ತೋರುವುದಿಲ್ಲವೇ?

ಸೂರಾ ಆಯತ್ 11/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers