ಅಶ್-ಶುಅರಾ · 209/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
ذِكْرَىٰ وَمَا كُنَّا ظَالِمِينَ ۝٢٠٩
Zikraa wa maa kunnaa zaalimeen
📖 ಕನ್ನಡ ಅರ್ಥ
ಇದು ಉದ್ಭೋಧೆಯಲ್ಲಾಗಿತ್ತು ಮತ್ತು ನಾವು ಅನ್ಯಾಯ ಮಾಡುವವರಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 207-211 — ಸೂರಾ ಅಶ್-ಶುಅರಾ

207مَا أَغْنَىٰ عَنْهُم مَّا كَانُوا يُمَتَّعُونَ
ಅವರು ಏನೇ ಸುಖಭೋಗಿಸುತ್ತಿರಲಿ, ಅದಾವುದೂ ಅವರಿಗೆ ಯಾವ ಪ್ರಯೋಜನಕ್ಕೂ ಬರಲಾರದು.
208وَمَا أَهْلَكْنَا مِن قَرْيَةٍ إِلَّا لَهَا مُنذِرُونَ
ನಾವು ಯಾವುದೇ ನಾಡನ್ನೂ ಅದಕ್ಕೆ ಎಚ್ಚರಿಕೆ ನೀಡುವವರಿಲ್ಲದೇ ನಾಶ ಮಾಡಿರುವುದಿಲ್ಲ.
209ذِكْرَىٰ وَمَا كُنَّا ظَالِمِينَ
ಇದು ಉದ್ಭೋಧೆಯಲ್ಲಾಗಿತ್ತು ಮತ್ತು ನಾವು ಅನ್ಯಾಯ ಮಾಡುವವರಲ್ಲ.
210وَمَا تَنَزَّلَتْ بِهِ الشَّيَاطِينُ
ಈ ಕುರ್‌ಆನನ್ನು ಶೈತಾನರು ತಂದಿಳಿಸಲಿಲ್ಲ.
211وَمَا يَنبَغِي لَهُمْ وَمَا يَسْتَطِيعُونَ
ಅವರು ಅದಕ್ಕೆ ಯೋಗ್ಯರೂ ಆಗಿರಲಿಲ್ಲ, ಅವರು ಅದರ ಸಾಮರ್ಥ್ಯವನ್ನು ಹೊಂದಿದವರಾಗಿರಲಿಲ್ಲ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
209ಆಯತ್

ಅನುವಾದ — ಅಶ್-ಶುಅರಾ 209

ಸೂರಾ ಅಶ್-ಶುಅರಾ ಆಯತ್ 209 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಉದ್ಭೋಧೆಯಲ್ಲಾಗಿತ್ತು ಮತ್ತು ನಾವು ಅನ್ಯಾಯ ಮಾಡುವವರಲ್ಲ.

ಸೂರಾ ಆಯತ್ 209/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 207–211. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers