ಅಶ್-ಶುಅರಾ · 64/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَأَزْلَفْنَا ثَمَّ الْآخَرِينَ ۝٦٤
Wa azlafnaa sammal aakhareen
📖 ಕನ್ನಡ ಅರ್ಥ
ಮತ್ತು ನಾವು ಅಲ್ಲಿ ಇತರರನ್ನು ಸಮೀಪಗೊಳಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 62-66 — ಸೂರಾ ಅಶ್-ಶುಅರಾ

62قَالَ كَلَّا ۖ إِنَّ مَعِيَ رَبِّي سَيَهْدِينِ
ಮೂಸಾ ಹೇಳಿದರು: ಖಂಡಿತ ಇಲ್ಲ! ನನ್ನ ಜೊತೆ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರಿಸಲಿರುವನು.
63فَأَوْحَيْنَا إِلَىٰ مُوسَىٰ أَنِ اضْرِب بِّعَصَاكَ الْبَحْرَ ۖ فَانفَلَقَ فَكَانَ كُلُّ فِرْقٍ كَالطَّوْدِ الْعَظِيمِ
ನಾವು ಮೂಸಾರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನಿಮ್ಮ ಲಾಠಿಯನ್ನು ಸಮುದ್ರಕ್ಕೆ ಹೊಡೆಯಿರಿ. ಆಗಲೇ ಅದು ಇಬ್ಭಾಗವಾಯಿತು ಮತ್ತು ಪ್ರತಿಯೊಂದು ಭಾಗವು ಮಹಾ ಪರ್ವತದಂತಾಗಿಬಿಟ್ಟಿತು.
64وَأَزْلَفْنَا ثَمَّ الْآخَرِينَ
ಮತ್ತು ನಾವು ಅಲ್ಲಿ ಇತರರನ್ನು ಸಮೀಪಗೊಳಿಸಿದೆವು.
65وَأَنجَيْنَا مُوسَىٰ وَمَن مَّعَهُ أَجْمَعِينَ
ಮತ್ತು ನಾವು ಮೂಸಾ ಮತ್ತು ಅವರ ಜೊತೆಯಿದ್ದವರನ್ನು ರಕ್ಷಿಸಿದೆವು.
66ثُمَّ أَغْرَقْنَا الْآخَرِينَ
ಅನಂತರ ನಾವು ಇತರರನ್ನು ಮುಳುಗಿಸಿಬಿಟ್ಟೆವು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
64ಆಯತ್

ಅನುವಾದ — ಅಶ್-ಶುಅರಾ 64

ಸೂರಾ ಅಶ್-ಶುಅರಾ ಆಯತ್ 64 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಅಲ್ಲಿ ಇತರರನ್ನು ಸಮೀಪಗೊಳಿಸಿದೆವು.

ಸೂರಾ ಆಯತ್ 64/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 62–66. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers