ಅಶ್-ಶುಅರಾ · 99/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَمَا أَضَلَّنَا إِلَّا الْمُجْرِمُونَ ۝٩٩
Wa maaa adallanaaa illal mujrimoon
📖 ಕನ್ನಡ ಅರ್ಥ
ನಮ್ಮನ್ನಂತು ಈ ದುಷ್ಟರ ಹೊರತು ಇನ್ನಾರೂ ದಾರಿಗೆಡಿಸಿಲ್ಲ.

🎧 ಆಲಿಸಿ


📜 ಆಯತ್ 97-101 — ಸೂರಾ ಅಶ್-ಶುಅರಾ

97تَاللَّهِ إِن كُنَّا لَفِي ضَلَالٍ مُّبِينٍ
97&98
98إِذْ نُسَوِّيكُم بِرَبِّ الْعَالَمِينَ
ಅಲ್ಲಾಹನಾಣೆ ನಿಮ್ಮನ್ನು ಸರ್ವಲೋಕಗಳ ಪ್ರಭುವಿಗೆ ಸಮಾನರನ್ನಾಗಿಸಿದ್ದ ಸಂದರ್ಭದಲ್ಲಿ ನಿಜವಾಗಿಯು ನಾವು ಸ್ಪಷ್ಟ ಪಥಭ್ರಷ್ಟತೆಯಲ್ಲಿ ದ್ದೆವು.
99وَمَا أَضَلَّنَا إِلَّا الْمُجْرِمُونَ
ನಮ್ಮನ್ನಂತು ಈ ದುಷ್ಟರ ಹೊರತು ಇನ್ನಾರೂ ದಾರಿಗೆಡಿಸಿಲ್ಲ.
100فَمَا لَنَا مِن شَافِعِينَ
ಈಗ ನಮ್ಮ ಶಿಫಾರಸ್ಸುದಾರರು ಯಾರೂ ಇಲ್ಲ.
101وَلَا صَدِيقٍ حَمِيمٍ
ಮತ್ತು ಅನುಕಂಪವಿರುವ ಮಿತ್ರರೂ ಇಲ್ಲ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
99ಆಯತ್

ಅನುವಾದ — ಅಶ್-ಶುಅರಾ 99

ಸೂರಾ ಅಶ್-ಶುಅರಾ ಆಯತ್ 99 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮನ್ನಂತು ಈ ದುಷ್ಟರ ಹೊರತು ಇನ್ನಾರೂ ದಾರಿಗೆಡಿಸಿಲ್ಲ.

ಸೂರಾ ಆಯತ್ 99/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 97–101. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers