ಅಶ್-ಶುಅರಾ · 98/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
إِذْ نُسَوِّيكُم بِرَبِّ الْعَالَمِينَ ۝٩٨
Iz nusawweekum bi Rabbil `aalameen
📖 ಕನ್ನಡ ಅರ್ಥ
ಅಲ್ಲಾಹನಾಣೆ ನಿಮ್ಮನ್ನು ಸರ್ವಲೋಕಗಳ ಪ್ರಭುವಿಗೆ ಸಮಾನರನ್ನಾಗಿಸಿದ್ದ ಸಂದರ್ಭದಲ್ಲಿ ನಿಜವಾಗಿಯು ನಾವು ಸ್ಪಷ್ಟ ಪಥಭ್ರಷ್ಟತೆಯಲ್ಲಿ ದ್ದೆವು.

🎧 ಆಲಿಸಿ


📜 ಆಯತ್ 96-100 — ಸೂರಾ ಅಶ್-ಶುಅರಾ

96قَالُوا وَهُمْ فِيهَا يَخْتَصِمُونَ
ಅಲ್ಲಿ ಅವರು ಪರಸ್ಪರ ಜಗಳವಾಡುತ್ತಾ ಹೇಳುವರು.
97تَاللَّهِ إِن كُنَّا لَفِي ضَلَالٍ مُّبِينٍ
97&98
98إِذْ نُسَوِّيكُم بِرَبِّ الْعَالَمِينَ
ಅಲ್ಲಾಹನಾಣೆ ನಿಮ್ಮನ್ನು ಸರ್ವಲೋಕಗಳ ಪ್ರಭುವಿಗೆ ಸಮಾನರನ್ನಾಗಿಸಿದ್ದ ಸಂದರ್ಭದಲ್ಲಿ ನಿಜವಾಗಿಯು ನಾವು ಸ್ಪಷ್ಟ ಪಥಭ್ರಷ್ಟತೆಯಲ್ಲಿ ದ್ದೆವು.
99وَمَا أَضَلَّنَا إِلَّا الْمُجْرِمُونَ
ನಮ್ಮನ್ನಂತು ಈ ದುಷ್ಟರ ಹೊರತು ಇನ್ನಾರೂ ದಾರಿಗೆಡಿಸಿಲ್ಲ.
100فَمَا لَنَا مِن شَافِعِينَ
ಈಗ ನಮ್ಮ ಶಿಫಾರಸ್ಸುದಾರರು ಯಾರೂ ಇಲ್ಲ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
98ಆಯತ್

ಅನುವಾದ — ಅಶ್-ಶುಅರಾ 98

ಸೂರಾ ಅಶ್-ಶುಅರಾ ಆಯತ್ 98 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನಾಣೆ ನಿಮ್ಮನ್ನು ಸರ್ವಲೋಕಗಳ ಪ್ರಭುವಿಗೆ ಸಮಾನರನ್ನಾಗಿಸಿದ್ದ ಸಂದರ್ಭದಲ್ಲಿ ನಿಜವಾಗಿಯು ನಾವು ಸ್ಪಷ್ಟ ಪಥಭ್ರಷ್ಟತೆಯಲ್ಲಿ…

ಸೂರಾ ಆಯತ್ 98/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 96–100. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers