ಅನ್-ನಮ್ಲ್ · 13/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
فَلَمَّا جَاءَتْهُمْ آيَاتُنَا مُبْصِرَةً قَالُوا هَٰذَا سِحْرٌ مُّبِينٌ ۝١٣
Falammaa jaaa`at hum Aayaatunaa mubsiratan qaaloo haazaa sihrum mubeen
📖 ಕನ್ನಡ ಅರ್ಥ
ಆದರೆ ಕಣ್ತೆರೆಸುವಂತಹ ನಮ್ಮ ದೃಷ್ಟಾಂತಗಳು ಅವರ ಬಳಿಗೆ ಬಂದಾಗ: ಇದು ಸುಸ್ಪಷ್ಟ ಜಾದುವಾಗಿದೆ ಎಂದು ಅವರು ಹೆಳಿದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 11-15 — ಸೂರಾ ಅನ್-ನಮ್ಲ್

11إِلَّا مَن ظَلَمَ ثُمَّ بَدَّلَ حُسْنًا بَعْدَ سُوءٍ فَإِنِّي غَفُورٌ رَّحِيمٌ
ಆದರೆ ಯಾರು ಅಕ್ರಮವೆಸಗುವನೋ, ತರುವಾಯ ಕೆಡುಕಿನ ಬದಲಿಗೆ ಒಳಿತನ್ನು ತರುವನೋ ನಾನು ಕ್ಷಮಾಶೀಲನು, ಕರುಣಾನಿಧಿಯು ಆಗಿರುವೆನು.
12وَأَدْخِلْ يَدَكَ فِي جَيْبِكَ تَخْرُجْ بَيْضَاءَ مِنْ غَيْرِ سُوءٍ ۖ فِي تِسْعِ آيَاتٍ إِلَىٰ فِرْعَوْنَ وَقَوْمِهِ ۚ إِنَّهُمْ كَانُوا قَوْمًا فَاسِقِينَ
ನಿನ್ನ ಕೈಯನ್ನು ನಿನ್ನ ಜೇಬಿನೊಳಗೆ ಹಾಕು. ಅದು ಯಾವುದೇ ಲೋಪವಿಲ್ಲದೆ ಬೆಳ್ಳಗಾಗಿ ಮಿಂಚುತ್ತ ಹೊರಬರುವುದು. ನೀನು ಒಂಬತ್ತು ದೃಷ್ಟಾಂತಗಳೊAದಿಗೆ ಫಿರ್‌ಔನ್ ಮತ್ತು ಅವನ ಜನಾಂಗದೆಡೆಗೆ ಹೋಗು. ನಿಜವಾಗಿಯು ಅವರು ದುಷ್ಕರ್ಮಿಗಳಾಗಿದ್ದಾರೆ.
13فَلَمَّا جَاءَتْهُمْ آيَاتُنَا مُبْصِرَةً قَالُوا هَٰذَا سِحْرٌ مُّبِينٌ
ಆದರೆ ಕಣ್ತೆರೆಸುವಂತಹ ನಮ್ಮ ದೃಷ್ಟಾಂತಗಳು ಅವರ ಬಳಿಗೆ ಬಂದಾಗ: ಇದು ಸುಸ್ಪಷ್ಟ ಜಾದುವಾಗಿದೆ ಎಂದು ಅವರು ಹೆಳಿದರು.
14وَجَحَدُوا بِهَا وَاسْتَيْقَنَتْهَا أَنفُسُهُمْ ظُلْمًا وَعُلُوًّا ۚ فَانظُرْ كَيْفَ كَانَ عَاقِبَةُ الْمُفْسِدِينَ
ಅವರು ಅಕ್ರಮ ಮತ್ತು ಅಹಂಕಾರದಿAದಾಗಿ ಅವುಗಳನ್ನು ನಿಷೇಧಿಸಿ ಬಿಟ್ಟರು. ವಸ್ತುತಃ ಅವರ ಹೃದಯಗಳು ದೃಢವಾಗಿ ನಂಬಿದ್ದವು. ಇನ್ನು ಕ್ಷೆÆÃಭೆ ಹರಡುವವರ ದುಷ್ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ.
15وَلَقَدْ آتَيْنَا دَاوُودَ وَسُلَيْمَانَ عِلْمًا ۖ وَقَالَا الْحَمْدُ لِلَّهِ الَّذِي فَضَّلَنَا عَلَىٰ كَثِيرٍ مِّنْ عِبَادِهِ الْمُؤْمِنِينَ
ನಿಶ್ಚಯವಾಗಿಯು ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ದಯಪಾಲಿಸಿದೆವು ಮತ್ತು ಅವರಿಬ್ಬರು ಹೇಳಿದರು: ತನ್ನ ಅನೇಕ ಸತ್ಯವಿಶ್ವಾಸಿ ದಾಸರ ಮೇಲೆ ನಮಗೆ ಶ್ರೇಷ್ಠತೆ ನೀಡಿದಂತಹ ಅಲ್ಲಾಹನಿಗೆ ಸರ್ವಸ್ತುತಿಯು ಮೀಸಲು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
13ಆಯತ್

ಅನುವಾದ — ಅನ್-ನಮ್ಲ್ 13

ಸೂರಾ ಅನ್-ನಮ್ಲ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಕಣ್ತೆರೆಸುವಂತಹ ನಮ್ಮ ದೃಷ್ಟಾಂತಗಳು ಅವರ ಬಳಿಗೆ ಬಂದಾಗ: ಇದು ಸುಸ್ಪಷ್ಟ ಜಾದುವಾಗಿದೆ…

ಸೂರಾ ಆಯತ್ 13/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 11–15. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers