ಅರ್-ರೂಮ್ · 32/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
مِنَ الَّذِينَ فَرَّقُوا دِينَهُمْ وَكَانُوا شِيَعًا ۖ كُلُّ حِزْبٍ بِمَا لَدَيْهِمْ فَرِحُونَ ۝٣٢
Minal lazeena farraqoo deenahum wa kaanoo shiya`an kullu hizbim bimaa ladaihim farihoon
📖 ಕನ್ನಡ ಅರ್ಥ
ತಮ್ಮ ಧರ್ಮವನ್ನು ಭಿನ್ನ ವಿಭಿನ್ನವಾಗಿಸಿ ತಾವೇ ವಿವಿಧ ಗುಂಪುಗಳಾಗಿ ಬಿಟ್ಟವರಲ್ಲಿ (ಸೇರಿದಿರಿ). ಪ್ರತಿಯೊಂದು ಗುಂಪಿನವರುತಮ್ಮ ಬಳಿಯಿರುವುದರಲ್ಲಿ ಸಂತುಷ್ಟರಾಗಿದ್ದಾರೆ.

🎧 ಆಲಿಸಿ


📜 ಆಯತ್ 30-34 — ಸೂರಾ ಅರ್-ರೂಮ್

30فَأَقِمْ وَجْهَكَ لِلدِّينِ حَنِيفًا ۚ فِطْرَتَ اللَّهِ الَّتِي فَطَرَ النَّاسَ عَلَيْهَا ۚ لَا تَبْدِيلَ لِخَلْقِ اللَّهِ ۚ ذَٰلِكَ الدِّينُ الْقَيِّمُ وَلَٰكِنَّ أَكْثَرَ النَّاسِ لَا يَعْلَمُونَ
ಆದ್ದರಿಂದ ನೀವು ನಿಷ್ಠೆಯಿಂದ ನಿಮ್ಮ ಮುಖವನ್ನು ಧರ್ಮದೆಡೆಗೆ ಕೇಂದ್ರೀಕರಿಸಿರಿ. ಇದು ಅಲ್ಲಾಹನ ಪ್ರಕೃತಿಯಾಗಿದೆ; ಇದರಲ್ಲಿ ಅವನು ಜನರನ್ನು ಸೃಷ್ಟಿಸಿರುತ್ತಾನೆ. ಅಲ್ಲಾಹನ ಸೃಷ್ಟಿಗೆ ಯಾವುದೇ ಬದಲಾವಣೆಯಿಲ್ಲ. ಇದುವೇ ಋಜುವಾದ ಧರ್ಮವಾಗಿದೆ. ಆದರೆ ಹೆಚ್ಚಿನ ಜನರು ಅರಿತುಕೊಳ್ಳುವುದಿಲ್ಲ.
31۞ مُنِيبِينَ إِلَيْهِ وَاتَّقُوهُ وَأَقِيمُوا الصَّلَاةَ وَلَا تَكُونُوا مِنَ الْمُشْرِكِينَ
ನೀವು ಅಲ್ಲಾಹನೆಡೆಗೆ ಮರಳಿ ಅವನನ್ನು ಭಯಪಡುತ್ತಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ ಮತ್ತು ಬಹುದೇವಾರಾಧಕರೊಂದಿಗೆ ಸೇರಬೇಡಿರಿ.
32مِنَ الَّذِينَ فَرَّقُوا دِينَهُمْ وَكَانُوا شِيَعًا ۖ كُلُّ حِزْبٍ بِمَا لَدَيْهِمْ فَرِحُونَ
ತಮ್ಮ ಧರ್ಮವನ್ನು ಭಿನ್ನ ವಿಭಿನ್ನವಾಗಿಸಿ ತಾವೇ ವಿವಿಧ ಗುಂಪುಗಳಾಗಿ ಬಿಟ್ಟವರಲ್ಲಿ (ಸೇರಿದಿರಿ). ಪ್ರತಿಯೊಂದು ಗುಂಪಿನವರುತಮ್ಮ ಬಳಿಯಿರುವುದರಲ್ಲಿ ಸಂತುಷ್ಟರಾಗಿದ್ದಾರೆ.
33وَإِذَا مَسَّ النَّاسَ ضُرٌّ دَعَوْا رَبَّهُم مُّنِيبِينَ إِلَيْهِ ثُمَّ إِذَا أَذَاقَهُم مِّنْهُ رَحْمَةً إِذَا فَرِيقٌ مِّنْهُم بِرَبِّهِمْ يُشْرِكُونَ
ಅವರಿಗೆ ಯಾವುದಾದರೂ ಸಂಕಷ್ಟವು ಬಾಧಿಸಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನನ್ನೇ ಕರೆದು ಬೇಡುತ್ತಾರೆ. ನಂತರ ಅವನು ಅವರಿಗೆ ತನ್ನೆಡೆಯಿಂದ ಕಾರುಣ್ಯವನ್ನು ಸವಿಯುವಂತೆ ಮಾಡಿದರೆ ಅವರ ಪೈಕಿ ಒಂದು ತಂಡದವರು ನಾವು ಅವರಿಗೆ ದಯಪಾಲಿಸಿರುವುದಕ್ಕೆ ಅವರು ಕೃತಘ್ನತೆ ತೋರಲೆಂದು ತಮ್ಮ ಪ್ರಭುವಿನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗುತ್ತಾರೆ.
34لِيَكْفُرُوا بِمَا آتَيْنَاهُمْ ۚ فَتَمَتَّعُوا فَسَوْفَ تَعْلَمُونَ
ಸರಿ, ನೀವು ಸುಖಭೋಗಗಳನ್ನು ಸವಿಯಿರಿ. ಬಹುಬೇಗನೇ ನೀವು ಅರಿತುಕೊಳ್ಳಲಿದ್ದೀರಿ.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
32ಆಯತ್

ಅನುವಾದ — ಅರ್-ರೂಮ್ 32

ಸೂರಾ ಅರ್-ರೂಮ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ತಮ್ಮ ಧರ್ಮವನ್ನು ಭಿನ್ನ ವಿಭಿನ್ನವಾಗಿಸಿ ತಾವೇ ವಿವಿಧ ಗುಂಪುಗಳಾಗಿ ಬಿಟ್ಟವರಲ್ಲಿ (ಸೇರಿದಿರಿ). ಪ್ರತಿಯೊಂದು…

ಸೂರಾ ಆಯತ್ 32/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 30–34. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers